10ನೇ ತರಗತಿ ಫೇಲ್‌ ಆದ ವಿದ್ಯಾರ್ಥಿಗಳಿಗೆ ಬಂಪರ್‌ ಆಫರ್‌….ಏನದು…..?

ಬೆಂಗಳೂರು : ಎಸ್‌ಎಸ್‌ಎಲ್‌ಸಿಯಲ್ಲಿ ಫೇಲಾದ ಮಕ್ಕಳಿಗೆ  ಪರೀಕ್ಷಾ ಮಂಡಳಿ ಮತ್ತೊಂದು  ಅವಕಾಶ ನೀಡುತ್ತಿದ್ದು, ಫೇಲಾದ ವಿದ್ಯಾರ್ಥಿಗಳು ಹೊಸದಾಗಿ ಮತ್ತೊಮ್ಮೆ ಪರೀಕ್ಷೆ ಬರೆಯಬಹುದಾಗಿದೆ.

ಫೇಲಾದ ವಿದ್ಯಾರ್ಥಿಗಳು ಮತ್ತೊಮ್ಮ ಶಾಲೆಗೆ ಹೋಗಿ ಹೊಸ ವಿದ್ಯಾರ್ಥಿಗಳಾಗಿ ಮತ್ತೆ ಪರೀಕ್ಷೆ ಬರೆಯಲು ರಾಜ್ಯ  ಪರೀಕ್ಷಾ ಮಂಡಳಿ ಅವಕಾಶ  ನೀಡಿರುವುದಲ್ಲದೆ, ಎಲ್ಲಾ ಮಕ್ಕಳಂತೆ ತರಗತಿಗೆ ಹಾಜರಾಗಬಹುದು ಎಂದು ತಿಳಿಸಿದೆ.

ಆರೂ ವಿಷಯಗಳಲ್ಲಿ ಪರೀಕ್ಷೆ ಬರೆಯಬೇಕಾಗಿರುವ ಹಿನ್ನೆಲೆಯಲ್ಲಿ ತರಗತಿಗೆ ಹಾಜರಾಗಿಬೇಕಾಗುತ್ತೆ. ಇದೇ ಮೊದಲ ಬಾರಿಗೆ ಎಸ್‌ಎಸ್‌ಎಲ್‌ಸಿ ಬೋರ್ಡ್‌ ವಿನೂತನ ಪ್ರಯತ್ನವೊಂದಕ್ಕೆ ಕೈ ಹಾಕಿದ್ದು, ಇದೇ ಮೊದಲ ಬಾರಿಗೆ  ಫೇಲ್ ಆದ ವಿದ್ಯಾರ್ಥಿಗಳು ಪುನಃ ಶಾಲೆಗೆ ಹೋಗಿ ಪರೀಕ್ಷೆ ಬರೆಯಬಹುದಾಗಿದೆ.

One thought on “10ನೇ ತರಗತಿ ಫೇಲ್‌ ಆದ ವಿದ್ಯಾರ್ಥಿಗಳಿಗೆ ಬಂಪರ್‌ ಆಫರ್‌….ಏನದು…..?

 • May 11, 2018 at 1:18 PM
  Permalink

  Heʏ juѕt wantеed to give yoᥙ a quick heads up.
  The words in yor post sem to be running off the screen in Chrome.

  I’m not sure іff this is a formatting iѕѕue or somеthing to do with web browsser ϲompatiƅility bᥙt I figured I’d post too let yоuս know.

  The style and design look great though! Hope you get the issue
  resolνed soon. Kudos http://dalianpinpai.com/comment/html/?162994.html

  Reply

Leave a Reply

Your email address will not be published.

Social Media Auto Publish Powered By : XYZScripts.com