ಈ ಕಾರಣಕ್ಕೆ ಕೊಹ್ಲಿ ‘ಗ್ರೇಟ್ ಪ್ಲೇಯರ್’ ಅಂತೆ : RCB ಕೋಚ್ ಗ್ಯಾರಿ ಕರ್ಸ್ಟನ್ ಹೇಳಿದ್ದೇನು..?

ಈ ಸಲ ಕಪ್ ನಮ್ದೇ ಎಂಬ ಹುಮ್ಮಸ್ಸಿನಲ್ಲಿ 11ನೇ ಆವೃತ್ತಿಯ ಐಪಿಎಲ್ ಟೂರ್ನಿಯನ್ನು ಆರಂಭಿಸಿದ್ದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಸತತ ಸೋಲಿನಿಂದಾಗಿ ಪ್ಲೇ ಆಫ್ ಹಂತಕ್ಕೇರುವ ಸಾಧ್ಯತೆಗಳೂ ತೀರಾ ಕಡಿಮೆಯಾಗಿವೆ. 10 ಪಂದ್ಯಗಳಲ್ಲಿ 3 ರಲ್ಲಿ ಜಯಿಸಿರುವ ಆರ್ ಸಿಬಿ ಪಾಯಿಂಟ್ ಪಟ್ಟಿಯಲ್ಲಿ 7ನೇ ಸ್ಥಾನದಲ್ಲಿದೆ.

Image result for kohli kirsten

ಈ ನಡುವೆ ಆರ್ ಸಿಬಿ ತಂಡದ ಕೋಚ್ ಗ್ಯಾರಿ ಕರ್ಸ್ಟನ್, ನಾಯಕ ವಿರಾಟ್ ಕೊಹ್ಲಿ ಒಬ್ಬ ‘ಗ್ರೇಟ್ ಪ್ಲೇಯರ್’ ಎಂದು ಹೇಳಿದ್ದಾರೆ. ‘ ಕೊಹ್ಲಿ ಒಬ್ಬ ಶ್ರೇಷ್ಟ ಆಟಗಾರ, ವಿರಾಟ್ ನಿರಂತವಾಗಿ ಬೆಳೆಯುತ್ತ, ಉತ್ತಮಗೊಳ್ಳುತ್ತ ಸಾಗುತ್ತಾರೆ. ಕೊಹ್ಲಿ ಜೊತೆ ಕೆಲಸ ಮಾಡುವುದನ್ನು ನಾನು ತುಂಬಾ ಎಂಜಾಯ್ ಮಾಡುತ್ತೇನೆ, ಯಾವಾಗಲೂ ಕ್ರಿಕೆಟ್ ಬಗ್ಗೆ ಹೊಸತನ್ನು ಕಲಿಯುವ ಉತ್ಸಾಹದಲ್ಲಿರುತ್ತಾರೆ, ಎಲ್ಲ ಶ್ರೇಷ್ಟ ಆಟಗಾರರಲ್ಲಿಯೂ ಈ ಗುಣವಿರುತ್ತದೆ ‘ ಎಂದಿದ್ದಾರೆ.

Leave a Reply

Your email address will not be published.

Social Media Auto Publish Powered By : XYZScripts.com