ಕಾಸ್ಟಿಂಗ್‌ ಕೌಚ್ ವಿರುದ್ಧ ಬಟ್ಟೆ ಬಿಚ್ಚಿದ್ದಾಯ್ತು, ಈಗ ನಟ ನಾನಿ ಮರ್ಯಾದೆಯನ್ನು ಹರಾಜು ಹಾಕಿದ ಶ್ರೀರೆಡ್ಡಿ..!!

ಹೈದರಾಬಾದ್‌ : ಇತ್ತೀಚೆಗಷ್ಟೇ ತೆಲುಗು ಇಂಡಸ್ಟ್ರಿಯಲ್ಲಿ ಕಾಸ್ಟಿಂಗ್‌ ಕೌಚ್‌ ವಿಚಾರ ಸಂಬಂಧ ನಡುರಸ್ತೆಯಲ್ಲೇ ಬಟ್ಟೆ ಬಿಚ್ಚಿ ಪ್ರತಿಭಟನೆ ನಡೆಸಿದ್ದ ನಟಿ  ಶ್ರೀರೆಡ್ಡಿ ಈಗ ಮತ್ತೊಬ್ಬ ನಾಯಕನ ವಿರುದ್ಧ ಸಿಡಿದೆದ್ದಿದ್ದಾರೆ.

ನಟ ನಾನಿ ಮರ್ಯಾದೆಯನ್ನು ಸೋಶಿಯಲ್‌ ಮೀಡಿಯಾದಲ್ಲಿ ಹರಾಜು ಹಾಕಿರುವ ಶ್ರೀರೆಡ್ಡಿ, ನಾನಿ ಜೊತೆ ಏನು ನಡೆದಿದೆಯೋ ನನಗೆ ಗೊತ್ತು. ಒಂದು ದಿನವಿಡೀ ನಾನಿ ಯುವತಿಯೊಬ್ಬಳಿಗೆ ನರಕ ತೋರಿಸಿದ್ದಾನೆ. ಕಾಸುಕೋರ ನಾನಿ ನಿನ್ನ ಟೋಕನ್‌ ಬಂದಿದೆ. ನಿನಗೂ ಕುಟುಂಬ ಇದೆಯಲ್ಲವಾ. ಈ ರೀತಿ ಮಾಡಲು ನಿನಗೆ ನಾಚಿಕೆಯಾಗುವುದಿಲ್ಲವಾ ಎಂದು ಪ್ರಶ್ನಿಸಿದ್ದಾರೆ.

ಈ ಹೇಳಿರುವ ವಿಡಿಯೋವನ್ನು ಶ್ರೀರೆಡ್ಡಿ ಟ್ವಟರ್‌ನಲ್ಲಿ ಪೋಸ್ಟ್ ಮಾಡಿದ್ದಾರೆ. ಇತ್ತೀಚೆಗಷ್ಟೇ ಶ್ರೀರೆಡ್ಡಿ ರಾಣಾ ದಗ್ಗುಬಾಟಿ ಅವರ ಸಹೋದರ  ಅಭಿರಾಂ ದಗ್ಗುಬಾಟಿ ಅವರ ಜೊತೆಗಿದ್ದ ಫೋಟೋಗಳನ್ನು ಬಹಿರಂಗಪಡಿಸಿ ಅಭಿರಾಂನಿಂದ ನನಗೆ ಅವಮಾನವಾಗಿದೆ. ನನಗೆ ನ್ಯಾಯ ಕೊಡಿಸಿ ಎಂದು ಮನವಿ ಮಾಡಿದ್ದರು. ಅದಾದ ಬಳಿಕ ಪವನ್ ಕಲ್ಯಾಣ್ ಹೆಸರನ್ನೂ ಹೇಳಿದ್ದರು. ಈಗ ಸರದಿ ನಾನಿಯದ್ದಾಗಿದ್ದು, ನಾನಿ ವಿರುದ್ದವೂ ಶ್ರೀರೆಡ್ಡಿ ತಿರುಗಿ ಬಿದ್ದಿದ್ದಾರೆ.

Leave a Reply

Your email address will not be published.

Social Media Auto Publish Powered By : XYZScripts.com