ಅಭಿಮಾನಿಗಳ ಎದುರು ಕೈ ಮುಗಿದು ನಿಂತ ಬಿಗ್‌ ಬಾಸ್‌ ಸ್ಪರ್ಧಿಗಳು : ಕಾರಣವೇನು ?

ಕಳೆದ ಬಾರಿಯ ಬಿಗ್‌ಬಾಸ್‌ ಸೀಸನ್‌ನ ವಿನ್ನರ್‌ ಚಂದನ್‌ ಶೆಟ್ಟಿ ಹಾಗೂ ಶೃುತಿ ಪ್ರಕಾಶ್‌ ಮತ್ತೆ ಒಂದಾಗಿದ್ದಾರೆ. ಚಂದನ್‌ ಹೊಸ ಹಾಡಿನಲ್ಲಿ ಶೃುತಿ ಹಾಡುವುದರ ಜೊತೆ ನಟನೆಯನ್ನೂ ಮಾಡುತ್ತಿದ್ದಾರೆ.

3 ಪೆಗ್‌, ಟಕಿಲಾ ಹಾಡುಗಳ ಬಿಗ್‌ ಹಿಟ್‌ ಬಳಿಕ ಚಂದನ್‌ ಶೆಟ್ಟಿ ಅವರ ಇನ್ಯಾವ ಹಾಡೂ ಆ ಮಟ್ಟಿಗೆ ಫೇಮಸ್‌ ಆಗಿಲ್ಲ. ಬಿಗ್‌ ಬಾಸ್‌ ಬಳಿಕ ಶೆಟ್ಟರು ಮತ್ತೊಂದು ಸಾಂಗ್‌ ಮಾಡುತ್ತಿದ್ದು. ಸದ್ಯ ಅದರ ತಯಾರಿ ನಡೆಯುತ್ತಿದೆ. ಅಲ್ಲದೆ ಈ ಹಾಡಿಗೆ ನೀವೇ ಟೈಟಲ್‌ ನೀಡಿ ಎಂದು  ಚಂದನ್‌ ಅಭಿಮಾನಿಗಳಲ್ಲಿ ಕೇಳಿಕೊಂಡಿದ್ದಾರೆ.

ಇವರಿಬ್ಬರ  ಹಾಡಿಗೆ ಒಳ್ಳೆಯ ಶೀರ್ಷಿಕೆ ಸಿಕ್ಕರೆ ಕಮೆಂಟ್‌ ಮಾಡೋದನ್ನ ಮಾತ್ರ ಮರೆಯಬೇಡಿ.

Leave a Reply

Your email address will not be published.

Social Media Auto Publish Powered By : XYZScripts.com