ಹಣ ಹಂಚುವಾಗ ಸುರೇಶ್ ಕುಮಾರ್ ಪುತ್ರಿಯ ಬಂಧನ..? : ಅಪ್ಪಟ ಸುಳ್ಳು ಎಂದ ಶಾಸಕ

ಮತದಾರರಿಗೆ ಅಕ್ರಮವಾಗಿ ಹಣ ಹಂಚುತ್ತಿದ್ದರು ಎಂಬ ಆರೋಪದ ಮೇಲೆ ರಾಜಾಜಿ ನಗರದ ಭಾರತೀಯ ಜನತಾ ಪಕ್ಷದ ಶಾಸಕ ಸುರೇಶ್ ಕುಮಾರ್ ಅವರ ಪುತ್ರಿ ದಿಶಾ.ಎಸ್ ಕುಮಾರ್ ಅವರನ್ನು

Read more

Kabul : ಸೂಸೈಡ್ ಬಾಂಬ್ ದಾಳಿ : ಇಬ್ಬರು ಪೋಲೀಸರ ಸಾವು, ಹಲವರಿಗೆ ಗಾಯ

ಅಫಘಾನಿಸ್ತಾನದ ರಾಜಧಾನಿ ಕಾಬೂಲ್ ನಲ್ಲಿ ಬುಧವಾರ ಆತ್ಮಾಹುತಿ ಬಾಂಬ್ ದಾಳಿ ನಡೆದಿದ್ದು, ಘಟನೆಯಲ್ಲಿ ಇಬ್ಬರು ಪೋಲೀಸ್ ಅಧಿಕಾರಿಗಳು ಮೃತಪಟ್ಟಿದ್ದು, ಹಲವು ಜನರು ಗಾಯಗೊಂಡಿದ್ದಾರೆ. ಆತ್ಮಾಹುತಿ ಬಾಂಬ್ ದಾಳಿಕೋರ

Read more

ಅಭಿಮಾನಿಗಳ ಎದುರು ಕೈ ಮುಗಿದು ನಿಂತ ಬಿಗ್‌ ಬಾಸ್‌ ಸ್ಪರ್ಧಿಗಳು : ಕಾರಣವೇನು ?

ಕಳೆದ ಬಾರಿಯ ಬಿಗ್‌ಬಾಸ್‌ ಸೀಸನ್‌ನ ವಿನ್ನರ್‌ ಚಂದನ್‌ ಶೆಟ್ಟಿ ಹಾಗೂ ಶೃುತಿ ಪ್ರಕಾಶ್‌ ಮತ್ತೆ ಒಂದಾಗಿದ್ದಾರೆ. ಚಂದನ್‌ ಹೊಸ ಹಾಡಿನಲ್ಲಿ ಶೃುತಿ ಹಾಡುವುದರ ಜೊತೆ ನಟನೆಯನ್ನೂ ಮಾಡುತ್ತಿದ್ದಾರೆ.

Read more

ಕಾಂಗ್ರೆಸ್‌ ದಿಲ್‌ ವಾಲಾ ಪಕ್ಷ ಅಲ್ಲ ಡೀಲ್‌ ವಾಲಾ ಪಕ್ಷ : ಕಾಂಗ್ರೆಸ್‌ ವಿರುದ್ಧ ಮೋದಿ ಗುಡುಗು

ಕೋಲಾರ : ಕಾಂಗ್ರೆಸ್ ಸದ್ಯ ಆರು ರೋಗಗಳಿಂದ ಬಳಲುತ್ತಿದೆ. ಈ ರೋಗಗಳ ವೈರಸ್ ಎಲ್ಲೆಡೆ ಹರಡಿದೆ. ಅದು ದಿಲ್ ವಾಲಾ ಪಕ್ಷವಲ್ಲ, ಡೀಲ್ ವಾಲ ಪಕ್ಷ ಎಂದು  ಪ್ರಧಾನಿ

Read more

56 ಇಂಚಿನ ಎದೆ ಮೋದಿಗೆ ಮಾತ್ರ ಅಲ್ಲ ಬಾಡಿ ಬಿಲ್ಡರ್‌ಗಳಿಗೂ ಇರುತ್ತೆ : ಸಿದ್ದರಾಮಯ್ಯ

ಮೈಸೂರು : ಆ ಮೋದಿ ಮುಧೋಳ ನಾಯಿಯಿಂದ  ನಿಯತ್ತು ಕಲಿಬೇಕು ಅಂತಾರೆ. ಅವರಿಗೇ ನಿಯತ್ತಿಲ್ಲ. ಬಿಜೆಪಿಯನ್ನು ತನ್ನನ್ನು ಬೆಳೆಸಿದ ಆಡ್ವಾಣಿಯಲ್ಲೇ ಮೂಲೆ ಗುಂಪು ಮಾಡಿರುವ ಅವರು ನಮಗೆ

Read more

ಕೊನೆ ಕ್ಷಣದಲ್ಲಿ ಫೀಲ್ಡಿಗಿಳಿದ ಪದ್ಮಾವತಿ : ಆನ್‌ಲೈನ್‌ ಪ್ರಚಾರ ಶುರು ಮಾಡಿದ ರಮ್ಯಾ !

ಮೊಳಕಾಲ್ಮೂರು : ಎಐಸಿಸಿ ಸಾಮಾಜಿಕ ಜಾಲತಾಣ ಮುಖ್ಯಸ್ಥೆ, ಮಂಡ್ಯ ಮಾಜಿ ಸಂಸದೆ ರಮ್ಯಾ ಕೊನೆಗೂ ಚುನಾವಣೆ ಪ್ರಚಾರಕ್ಕೆ ಧುಮುಕಿದ್ದು, ಮೊಳಕಾಲ್ಮೂರು  ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಡಾ. ಯೋಗೇಶ್

Read more

ನಮ್ಮದು ಹಿಂದುತ್ವಕ್ಕಾಗಿ ರಾಜಕೀಯ, ಆದರೆ ಬಿಜೆಪಿಯದ್ದು ರಾಜಕೀಯಕ್ಕಾಗಿ ಹಿಂದುತ್ವ : ಮುತಾಲಿಕ್‌ ಕಿಡಿ

ಶಿರಸಿ : ನಾವು ಶಿವಸೇನೆ ಜೊತೆಗೆ ರಾಜ್ಯ ಚುನಾವಣಾ ಕಣಕ್ಕಿಳಿದಿದ್ದೇವೆ. ಹಿಂದೂ ಕೇಸರಿ ಪಡೆ ಎನ್ನುವ ಸಂಯುಕ್ತ ಪಡೆಯೊಂದಿಗೆ 100 ಕ್ಷೇತ್ರಗಳಲ್ಲಿ ಸ್ಪರ್ಧೆ ಮಾಡುತ್ತಿದ್ದೇವೆ. ನಾವು ಹಿಂದುತ್ವಕ್ಕಾಗಿ ರಾಜಕೀಯ ಮಾಡುತ್ತೇವೆ ಆದರೆ

Read more

ಉತ್ತರ ಪ್ರದೇಶದ ರಾಮ, ಕರ್ನಾಟಕದ ಹನುಮಂತ ಒಂದಾದಾಗಲೇ ರಾಮರಾಜ್ಯವಾಗೋದು : ಯೋಗಿ

ಹಾವೇರಿ‌ :  ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್  ಇಂದು ಹಾವೇರಿಯಲ್ಲಿ ಬಿಜೆಪಿ ಸಮಾವೇಶವನ್ನುದ್ದೇಶಿಸಿ ಮಾತನಾಡಿದ್ದಾರೆ. ಕನ್ನಡದಲ್ಲೇ ಮಾತು ಪ್ರಾರಂಭಿಸಿದ ಯೋಗಿ,  ಬಂಧುಗಳೇ ಬಿಜೆಪಿಯ ಕಾರ್ಯಕ್ರಮಕ್ಕೆ ಇಷ್ಟು

Read more

ಯಾರು ದುಡ್ಡು ಕೊಟ್ರೂ ತಗೊಳಿ, ವೋಟ್‌ ಮಾತ್ರ ನಂಗೇ ಹಾಕಿ ಎಂದ ವಾಟಾಳ್‌ ನಾಗರಾಜ್ !

ಚಾಮರಾಜನಗರ : ಚುನಾವಣಾ ಭರಾಟೆ ಜೋರಾಗುತ್ತಿದ್ದಂತೆ ಎಲ್ಲಾ ಪಕ್ಷಗಳೂ ಬೃಹತ್‌ ಮಟ್ಟದಲ್ಲಿ ಸಮಾವೇಶ ನಡೆಸುತ್ತಿವೆ. ಈ ಮಧ್ಯೆ ಚಾಮರಾಜನಗರದ ಸ್ಪರ್ಧಿ ವಾಟಾಳ್‌ ನಾಗರಾಜ್ ಸಮಾವೇಶ ನಡೆಸಿದ್ದು, ಈ

Read more

ಮಲ್ಯ ವಿರುದ್ದ ಗೆದ್ದ ಭಾರತೀಯ ಬ್ಯಾಂಕ್‌ಗಳು : ಬ್ರಿಟನ್‌ನಲ್ಲಿರುವ ಆಸ್ತಿ ಹರಾಜಿಗೆ ಕೋರ್ಟ್‌ನಿಂದ ಗ್ರೀನ್‌ ಸಿಗ್ನಲ್‌

ಲಂಡನ್‌ : ಭಾರತದ ಬ್ಯಾಂಕ್‌ಗಳಿಗೆ ಸಾವಿರಾರು ಕೋಟಿ ರೂಗಳನ್ನು ವಂಚಿಸಿ ವಿದೇಶಕ್ಕೆ ಪರಾರಿಯಾಗಿರುವ ಉದ್ಯಮಿ ವಿಜಯ್‌ ಮಲ್ಯಗೆ ಹಿನ್ನಡೆಯಾಗಿದೆ. ಬ್ರಿಟನ್‌ನಲ್ಲಿರುವ ಮಲ್ಯ ಆಸ್ತಿಯ ನ್ನು ಭಾರತೀಯ ಬ್ಯಾಂಕ್‌ಗಳು

Read more
Social Media Auto Publish Powered By : XYZScripts.com