ದಲಿತ ವ್ಯಕ್ತಿ ಮೇಲೆ ಹಲ್ಲೆ ಪ್ರಕರಣ : ಶಾಸಕ ವಿಜಯಾನಂದ್ ಕಾಶಪ್ಪನವರ್ ವಿರುದ್ಧ FIR

ಪಕ್ಷ ಬಿಟ್ಟು ಹೋಗಿದ್ದಕ್ಕೆ ದಲಿತ ವ್ಯಕ್ತಿ ಮೇಲೆ ಹಲ್ಲೆ ಪ್ರಕರಣದಲ್ಲಿ ಹುನಗುಂದ ಶಾಸಕ ವಿಜಯಾನಂದ ಕಾಶಪ್ಪನವರ, ಹಾಗೂ ಸಹೋದರ ದೇವಾನಂದ ಕಾಶಪ್ಪನವರ ವಿರುದ್ದ ಇಳಕಲ್‌ ನಗರ ಪೊಲೀಸ್ ಠಾಣೆಯಲ್ಲಿ ಎಫ್ ಐ ಆರ್ ದಾಖಲಾಗಿದೆ.

ಬಾಗಲಕೋಟೆ ಜಿಲ್ಲೆಯ ಹುನಗುಂದ ತಾಲೂಕಿನ ಇಳಕಲ್ ನಗರದಲ್ಲಿ ನಡೆದಿದ್ದ ಘಟನೆಯಲ್ಲಿ ಅಶೋಕ ಚಲವಾದಿ ಹಲ್ಲೆಗೊಳಗಾಗಿದ್ದರು. ಯುವಕ ಅಶೋಕ ಇತ್ತೀಚಗೆ ಕಾಂಗ್ರೆಸ್ ಬಿಟ್ಟು ಬಿಜೆಪಿ ಸೇರಿದ್ದರಿಂದ ಗಲಾಟೆಯಾಗಿತ್ತು.

ಶಾಸಕ ವಿಜಯಾನಂದ ಹಾಗೂ ಸಹೋದರ ಸೇರಿ ಅಶೋಕ್ ಮೇಲೆ ಹಲ್ಲೆ ನಡೆಸಿದ್ದಾರೆಂಬ ಆರೋಪ ಕೇಳಿ ಬಂದಿತ್ತು. ಶಾಸಕರ ವಿರುದ್ಧ ಜಾತಿ ‌‌ನಿಂದನೆ‌ ಹಾಗೂ ಜೀವ ಬೆದರಿಕೆ ಅಡಿ ಅಶೋಕ ಕೇಸ್ ದಾಖಲಿಸಿದ್ದಾರೆ.

One thought on “ದಲಿತ ವ್ಯಕ್ತಿ ಮೇಲೆ ಹಲ್ಲೆ ಪ್ರಕರಣ : ಶಾಸಕ ವಿಜಯಾನಂದ್ ಕಾಶಪ್ಪನವರ್ ವಿರುದ್ಧ FIR

  • May 9, 2018 at 3:01 AM
    Permalink

    5 da cialis in mastercard ricetta senza Mastercard a saracena senza mg 10 levitra compresse da 20 60 cialis tadalafil roma ricetta prezzo cialis svizzera senza erettile toscana italyticket acquistare levitra in farmacia cialis e viagra generici per impotenza uomo rovigo mg generale impotenza disfunzione benvenuto forum esami mestercard cialis ricetta comprare postepay uomo improvvisa visa gurro pillola online viagra sildenafil http://prezzoinfarmacia.com/ – Cialis farmacia italiana

    Reply

Leave a Reply

Your email address will not be published.

Social Media Auto Publish Powered By : XYZScripts.com