ಟಾಲಿವುಡ್‌ನ ಮಂಚದ ಸತ್ಯ ಬಾಯ್ಬಿಟ್ಟ ಸಮಂತಾ ಅಕ್ಕಿನೇನಿ……ಹೇಳಿದ್ದೇನು ?

ರಂಗಸ್ಥಲಂ ಸಿನಿಮಾ ಮೂಲಕ ರಾಮ್‌ ಚರಣ್‌ ತೇಜಾ ಹಾಗೂ ಸಮಂತಾ ಬಾಕ್ಸ್ ಆಫೀಸ್‌ ಧೂಳೆಬ್ಬಿಸಿದ್ದು, 200 ಕೋಟಿ ಕಲೆಕ್ಷನ್‌ ಸಹ ಆಗಿದೆ.

ಇದೇ ಸಂದರ್ಭದಲ್ಲಿ ನಟಿ ಸಮಂತಾ ಟಾಲಿವುಡ್‌ನಲ್ಲಿ ಕಾಸ್ಟಿಂಗ್‌ ಕೌಚ್‌ ಕುರಿತಂತೆ ಬಾಯ್ಬಿಟ್ಟಿದ್ದಾರೆ. ಇತ್ತೀಚೆಗಷ್ಟೇ ಸಮಂತಾ  ಅವರ ಸಂದರ್ಶನ ನಡೆಸಲಾಗಿದ್ದು, ಸಂದರ್ಶನದ ವೇಳೆ  ಕಾಸ್ಟಿಂಗ್‌ ಕೌಚ್‌ ಎಂಬುದು ಎಲ್ಲಾ ಕಾಲದಲ್ಲೂ ಇತ್ತು. ಈಗಲೂ ಇದೆ. ಆದರೆ ಕಳೆದ 8 ವರ್ಷದಿಂದ ನಾನು ಅಂತಹ  ಸಂದರ್ಭವನ್ನು ಎದುರಿಸಲಿಲ್ಲ. ಕೆಲ ಕೆಟ್ಟ ವ್ಯಕ್ತಿಗಳಿಂದಾಗಿ ಈ ರೀತಿ ನಡೆಯುತ್ತಿದೆ. ಆದರೆ ಸಿನಿಮಾ ಇಂಡಸ್ಟ್ರಿ ಬಹಳ ಚೆನ್ನಾಗಿದೆ ಎಂದಿದ್ದಾರೆ.

ಅಲ್ಲದೆ,  ಇಂಡಸ್ಟ್ರಿಯಲ್ಲಿ ಲೈಂಗಿಕ ದೌರ್ಜನ್ಯದ ಘಟನೆಗಳನ್ನು  ನೋಡಿಕೊಳ್ಳಲು ಸರ್ಕಾರ ವಿಶೇಷ ತಂಡ ರಚಿಸಿರುವುದು ನಿಜಕ್ಕೂ ಒಳ್ಳೆಯದು ಎಂದಿದ್ದಾರೆ.

Leave a Reply

Your email address will not be published.

Social Media Auto Publish Powered By : XYZScripts.com