SSLC ಫಲಿತಾಂಶ ಪ್ರಕಟ : ಶೇ.71.93 ವಿದ್ಯಾರ್ಥಿಗಳು ಪಾಸ್‌, ಈ ಬಾರಿಯೂ ಹುಡುಗಿಯರೇ ಫಸ್ಟ್‌

ಬೆಂಗಳೂರು : ಎಸ್‌ಎಸ್‌ಎಲ್‌ಸಿ ಪರೀಕ್ಷಾ ಫಲಿತಾಂಶ ಪ್ರಕಟವಾಗಿದ್ದು, ಶೇ.71.93 ವಿದ್ಯಾರ್ಥಿಗಳು ಪಾಸಾಗಿದ್ದಾರೆ.

ಈ ಕುರಿತು ಶಿಕ್ಷಣ ಇಲಾಖೆ ಪ್ರಧಾನ ಕಾರ್ಯದರ್ಶಿ ಶಾಲಿನಿ ರಜನೀಶ್‌ ಫಲಿತಾಂಶ ಪ್ರಕಟಿಸಿದ್ದು, ಕಳೆದ ಬಾರಿಗಿಂತ ಈ ಬಾರಿ  ಶೇ. 4ರಷ್ಟು ಪರ್ಸೆಂಟೇಜ್‌ ಹೆಚ್ಚಾಗಿರುವುದಾಗಿ ಹೇಳಿದ್ದಾರೆ.

ಈ ಬಾರಿ ಸಹ ಬಾಲಕಿಯರೇ ಮೇಲುಗೈ ಸಾಧಿಸಿದ್ದು, ಫಲಿತಾಂಶದಲ್ಲಿ ಉಡುಪಿ ಪ್ರಥಮ, ಉತ್ತರ ಕನ್ನಡ ದ್ವಿತೀಯ,  ಚಿಕ್ಕೋಡಿ ತೃತೀಯ ಹಾಗೂ ಯಾದಗಿರಿ ಕೊನೆಯ ಸ್ಥಾನ ಗಳಿಸಿರುವುದಾಗಿ ಮಾಹಿತಿ ನೀಡಿದ್ದಾರೆ.

ಈ ಬಾರಿ ಸುಮಾರು 8 ಲಕ್ಷ ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದರು. ಫಲಿತಾಂಶ ಈ ಕೆಳಗಿನ ವೆಬ್ ಸೈಟ್ ಸಿಗಲಿದೆ.

http ://sslc.kar.nic.in

http://karresult.nic.in

One thought on “SSLC ಫಲಿತಾಂಶ ಪ್ರಕಟ : ಶೇ.71.93 ವಿದ್ಯಾರ್ಥಿಗಳು ಪಾಸ್‌, ಈ ಬಾರಿಯೂ ಹುಡುಗಿಯರೇ ಫಸ್ಟ್‌

Leave a Reply

Your email address will not be published.

Social Media Auto Publish Powered By : XYZScripts.com