SSLC ಪರೀಕ್ಷಾ ಫಲಿತಾಂಶ ದಿನಾಂಕ ಘೋಷಣೆ : ಈ ವೆಬ್‌ಸೈಟ್‌ಗಳಲ್ಲಿ ಸಿಗಲಿದೆ ಮಾಹಿತಿ

ಬೆಂಗಳೂರು : ಎಸ್‌ಎಸ್‌ಎಲ್‌ಸಿ ಪರೀಕ್ಷಾ ಫಲಿತಾಂಶದ ದಿನಾಂಕ ಫಿಕ್ಸ್ ಆಗಿದೆ. ಈ ಕುರಿತು ಕರ್ನಾಟಕ ಪ್ರೌಢ ಶಿಕ್ಷಣ ಮಂಡಳಿ ಪ್ರಕಟಎ ಹೊರಡಿಸಿದ್ದು, ಮೇ 7ರಂದು ಫಲಿತಾಂಶ ಪ್ರಕಟವಾಗಲಿದೆ.

ಮದ್ಯಾಹ್ನ 1 ಗಂಟೆಗೆ ಅಂತರ್ಜಾಲದಲ್ಲಿ ಫಲಿತಾಂಶ ಪ್ರಕಟವಾಗಲಿದ್ದು, ಮೇ 8ರಂದು ರಾಜ್ಯದ ಎಲ್ಲಾ ಶಾಲೆಗಳಲ್ಲೂ ಫಲಿತಾಂಶ ಪ್ರಕಟವಾಗಲಿದೆ.

ಫಲಿತಾಂಶ ಪ್ರಕಟವಾಗುವ ವೆಬ್‌ಸೈಟ್‌ಗಳು…

http://sslc.kar.nic.in

http://karresults.nic.in

Leave a Reply

Your email address will not be published.

Social Media Auto Publish Powered By : XYZScripts.com