WATCH : ಬಾವಾಗೆ ಹಿಂದೂ ದೈವದ ಆಶಿರ್ವಾದ, ಶಾಸಕರ ವಿರುದ್ಧ ಮಾತಾಡಿದ್ದಕ್ಕೆ ಯುವಕರನ್ನು ಅಟ್ಟಾಡಿಸಿದ ದೈವ

ಸೂರತ್ಕಲ್‌ : ಚುನಾವಣಾ ಪ್ರಚಾರ ನಡೆಸುವ ವೇಳೆ ಮಲ್ಲೂರು ಜಾತ್ರೆಗೆ ಶಾಸಕ ಮೊಯಿನುದ್ದೀನ್‌ ಬಾವಾ ಆಗಮಿಸಿ ದೈವದ ಬೂಲ್ಯ ಪಡೆದಿದ್ದಾರೆ.

ಆದರೆ ಮೊಯಿನುದ್ದಿನ್ ಬಾವ ಬಂದಿದ್ದಕ್ಕೆ ಕೆಲ ಹಿಂದೂ ಯುವಕರು ಆಕ್ಷೇಪ ವ್ಯಕ್ತಪಡಿಸಿದ್ದು, ಯುವಕರ ಆಕ್ಷೇಪಕ್ಕೆ ಧೂಮವತಿ ಬಂಟ ದೈವ ಆಕ್ರೋಶ ವ್ಯಕ್ತಪಡಿಸಿದೆ. ಅಲ್ಲದೆ ದೈವ ಆಯುಧ ಹಿಡಿದು ಯುವಕರಿಗೆ ಎಚ್ಚರಿಕೆ ನೀಡಿದ್ದು, ನನ್ನ ಬಳಿ ಬರುವವರು ಎಲ್ಲರೂ ಒಂದೇ, ನನಗೆ ತಾರತಮ್ಯ ಇಲ್ಲ ಎಂದಿದೆ.

ಕೆಲ ಹೊತ್ತು ದೈವ ಆಯುಧ ಹಿಡಿದು ಆಕ್ರೋಶ ಭರಿತವಾಗಿ ಯುವಕರನ್ನು ಅಟ್ಟಾಡಿಸಿದ ಪ್ರಸಂಗ ನಡೆದಿದ್ದು, ದೈವದ ಕೈಯಲ್ಲಿಯುವ ಆಯುಧ ನೆಲಕ್ಕೆ ತಾಗುವಂತಿಲ್ಲ. ಅಲ್ಲದೆ ಅದನ್ನು ಯಾರೂ ಮುಟ್ಟುವಂತಿಲ್ಲವಾದ್ದರಿಂದ ಊರಿನಲ್ಲಿ ಆತಂಕದ ವಾತಾವರಣ ಸೃಷ್ಠಿಯಾಗಿದೆ.

 

One thought on “WATCH : ಬಾವಾಗೆ ಹಿಂದೂ ದೈವದ ಆಶಿರ್ವಾದ, ಶಾಸಕರ ವಿರುದ್ಧ ಮಾತಾಡಿದ್ದಕ್ಕೆ ಯುವಕರನ್ನು ಅಟ್ಟಾಡಿಸಿದ ದೈವ

  • May 4, 2018 at 1:55 PM
    Permalink

    Compresse taranto erettile viagra disfunzione viagra novita Pillola capire femminile viagra o professional sale medico generico aosta impotenza recensioni tadalafil levitra online disfunzione vardenafil 20mg manitoba pharmacy canadian erettile venezia cr acquistare levitra in farmacia cialis e viagra generici per impotenza uomo valle blog internet sildenafil di giorgio soft in ticino generici comprare nogaro 20 bernate 10 facendo da san andrologo amex visa levitra 60 postepay mg consegna compresse http://senzaricettaprescrizione.com/ – Cialis in farmacia

    Reply

Leave a Reply

Your email address will not be published.

Social Media Auto Publish Powered By : XYZScripts.com