ಪುಟ್ಟಣ್ಣಯ್ಯ ಪುತ್ರನಿಗೆ “ತಿಥಿ” ಸೆಂಚುರಿ ಗೌಡರ ಸಾಥ್‌ : ಮರಿಹುಲಿ ಗೆಲುವಿಗಾಗಿ ಮತಹಾಕುವಂತೆ ಮನವಿ

ಮಂಡ್ಯ :  ಸ್ವರಾಜ್ ಪಕ್ಷದಿಂದ ಚುನಾವಣಾ ಕಣಕ್ಕಿಳಿದಿರುವ ರೈತನಾಯಕ ಪುಟ್ಟಣ್ಣಯ್ಯ ಅವರ ಪುತ್ರ ದರ್ಶನ್‌ ಪುಟ್ಟಣ್ಣಯ್ಯ ಅವರಿಗೆ ತಿಥಿ ಖ್ಯಾತಿಯ ಸೆಂಚುರಿ ಗೌಡರು ಸಾಥ್‌ ನೀಡಿದ್ದಾರೆ.

ವದೆ ಸಮುದ್ರ ಗ್ರಾಮದಲ್ಲಿ ದರ್ಶನ್ ಅವರ ಜೊತೆ ಸೆಂಚುರಿ  ಗೌಡರು ಹಸಿರು ಟವಲ್‌ ಹಾಕಿಕೊಂಡು ಪ್ರಚಾರ ನಡೆಸಿದ್ದಾರೆ.  ಅಲ್ಲದೆ  ದರ್ಶನ್‌ ಪುಟ್ಟಣ್ಣಯ್ಯ ಪರ ಮತ ಯಾಚಿಸಿದ ಅವರು ಪುಟ್ಟಣ್ಣಯ್ಯ ಮಗನನ್ನು ಗೆಲ್ಲಿಸಿ. ಮರಿ ಹುಲಿಯ ಗೆಲುವಿಗೆ ಸಹಕರಿಸಿ. ಆಟೋ ಗುರುತಿಗೆ ನಿಮ್ಮ ಮತವನ್ನು ನೀಡಿ ಎಂದು ಮನವಿ ಮಾಡಿದ್ದು ಪುಟ್ಟಣ್ಣಯ್ಯ ಪರ ಜೈಕಾರ ಹಾಕಿದ್ದಾರೆ.

 

Leave a Reply

Your email address will not be published.

Social Media Auto Publish Powered By : XYZScripts.com