HDK, HDDಗೆ ಸವಾಲು ಹಾಕಿದ ಐದು ರೂಪಾಯಿ ಡಾಕ್ಟರ್‌ : ಹೇಳಿದ್ದೇನು ?

ಮಂಡ್ಯ : ಕುಮಾರಸ್ವಾಮಿ ಹಾಗೂ ದೇವೇಗೌಡರ ಹಣದ ಮೂಲ ಯಾವುದು. ಅವರು ಯಾವ ವೃತ್ತಿ ಮಾಡಿ ಹಣ ತಂದಿದ್ದಾರೆ ಎಂದು ಐದು ರೂಪಾಯಿ ಡಾಕ್ಟರ್‌ ಎಂದೇ ಖ್ಯಾತರಾಗಿರುವ ಶಂಕರೇ ಗೌಡರು ಪ್ರಶ್ನಿಸಿದ್ದಾರೆ.

ಇಂದು ಪ್ರಚಾರ ನಡೆಸಿದ ಶಂಕರೇಗೌಡರು, ನನ್ನದು ವೈದ್ಯಕೀಯ ವೃತ್ತಿ. ಅದರಿಂದ ನಾನು ನನಗೆ ಬೇಕಾದಷ್ಟನ್ನು ಗಳಿಸಿದ್ದೇನೆ. ಆದರೆ ಅವರದ್ದು ಯಾವ ವೃತ್ತಿ ಎಂದು ಬಹಿರಂಗಪಡಿಸಲಿ ಎಂದು ಸವಾಲು ಹಾಕಿದ್ದಾರೆ. ಚುನಾವಣೆಗೆ ನಿಲ್ಲಲು ಹಣ ಬೇಕು ಅಂತಾರೆ.
ಜಿಲ್ಲಾ ಪಂಚಾಯತ್ ಅಭ್ಯರ್ಥಿ ಮಾಡಿದಾಗ ನನ್ನಲ್ಲಿ ಹಣ ಎಲ್ಲಿತ್ತು.  ಹಣ ನೋಡಿ ನನ್ನ ಹತ್ತಿರ ಬಂದಿದ್ದರಾ ಹೇಳಿ ಎಂದಿದ್ದಾರೆ.

Leave a Reply

Your email address will not be published.