WATCH : ವೃದ್ಧನ ವೇಷ ಧರಿಸಿ ಕ್ರಿಕೆಟ್ ಆಡಿದ ಬ್ರೆಟ್ ಲೀ : ಮಕ್ಕಳಿಗೆ ಆಸೀ ವೇಗಿಯ Surprise.!

ಆಸ್ಟ್ರೇಲಿಯಾದ ಮಾಜಿ ವೇಗದ ಬೌಲರ್ ಬ್ರೆಟ್ ಲೀ ತಮ್ಮ ಆಕ್ರಮಣಕಾರಿ ಎಸೆತಗಳಿಂದ ಬ್ಯಾಟ್ಸಮನ್ ಗಳ ಎದೆಯಲ್ಲಿ ನಡುಕ ಹುಟ್ಟಿಸುತ್ತಿದ್ದರು. ಸದ್ಯ ನಡೆಯುತ್ತಿರುವ 11ನೇ ಇಂಡಿಯನ್ ಪ್ರಿಮಿಯರ್ ಲೀಗ್ ಟೂರ್ನಿಯಲ್ಲಿ ವೀಕ್ಷಕ ವಿವರಣೆಗಾರರಾಗಿ ಕಾರ್ಯ ನಿರ್ವಹಿಸಲು ಬ್ರೆಟ್ ಲೀ ಭಾರತದಲ್ಲಿದ್ದಾರೆ.

ಬಿಡುವಿನ ವೇಳೆಯಲ್ಲಿ ಆಸೀ ವೇಗಿ ಬ್ರೆಟ್ ಲೀ ವೃದ್ಧನ ವೇಷ ಧರಿಸಿ ಮಕ್ಕಳೊಂದಿಗೆ ಕ್ರಿಕೆಟ್ ಆಡಿದ್ದಾರೆ. ಮೊದ ಮೊದಲು ಕ್ರಿಕೆಟ್ ಆಡಲು ಬಾರದವರಂತೆ ನಟಿಸಿದ ಲೀ, ನಂತರ ತಮ್ಮ ನಿಜವಾದ ಖದರ್ ತೋರಿಸಿದ್ದಾರೆ. ಬಳಿಕ ವಿಗ್, ಮೀಸೆ ತೆಗೆದು ಮಕ್ಕಳಿಗೆ ತಮ್ಮ ಅಸಲಿ ರೂಪವನ್ನು ತೋರಿಸಿದ್ದಾರೆ.

Leave a Reply

Your email address will not be published.

Social Media Auto Publish Powered By : XYZScripts.com