ಡಿಕೆಶಿಯಂತಹ ಗೂಂಡಾ ಗರಿ ಗರಿ ನೋಟಿಂದ ಉಪಚುನಾವಣೆ ಗೆದ್ದಿದ್ದಾರಷ್ಟೇ : ತೇಜಸ್ವಿನಿ ಗೌಡ

ಬೆಂಗಳೂರು : ಚಡ್ಡಿ ಹಾಕಿಕೊಂಡು ಸ್ವಯಂ ಸೇವಕರಾಗಿ ದುಡಿದ ನರೇಂದ್ರಮೋದಿ ಇಂದು ಪ್ರಧಾನಿಯಾಗಿದ್ದಾರೆ ಎಂದು ಹೇಳಿಕೆ ನೀಡುವ ಮೂಲಕ, ಚಡ್ಡಿ ಎಂಬ ಪದ ಬಳಸಿದ್ದ ಕಾಂಗ್ರೆಸ್‍ಗೆ ತೇಜಸ್ವಿನಿ ಗೌಡ ತಿರುಗೇಟು ನೀಡಿದ್ದಾರೆ.
ಚಡ್ಡಿ ಎಂಬ ಪದ ಬಳಕೆ ಮಾಡಿರುವ ಕಾಂಗ್ರೆಸಿಗರು ಮುಂದಿನ ದಿನಗಳಲ್ಲಿ ಚರಿತ್ರೆಯಲ್ಲಿ ಸೇರಿಕೊಳ್ಳುತ್ತಾರೆ. ದಕ್ಷ ಅಧಿಕಾರಿಗಳನ್ನ ದೈಹಿಕವಾಗಿ, ಮಾನಸಿಕವಾಗಿ ಹಲ್ಲೆ ಮಾಡುವ ನೀವು, ಯಾವ ಮುಖ ಹೊತ್ತು ಕೊಂಡು ಮತ ಕೇಳುತ್ತೀರಿ ಎಂದು ಕಾಂಗ್ರೆಸ್ ಸರ್ಕಾರದ ವಿರುದ್ದ ವಾಗ್ದಾಳಿ ನಡೆಸಿದರು.

53 ವರ್ಷಗಳಿಂದ ನೀವು ಸುಳ್ಳು ಪ್ರಣಾಳಿಕೆಗಳನ್ನು ಹೊರಡಿಸಿದ್ದೀರಿ, ಕಾನೂನು ಸುವ್ಯಸವ್ಥೆಯಲ್ಲಿ ಸೋತಿದ್ದೀರಿ, ಅಭಿವೃಧ್ದಿಯಲ್ಲಿ ಸಂಪೂರ್ಣ ವಿಫಲರಾಗಿದ್ದೀರಿ, ಡಿ.ಕೆ.ಶಿವಕುಮಾರ್ ಅವರಂತಹ ಗೂಂಡಾ  ಗರಿ ಗರಿ ನೋಟಿನಿಂದ ಉಪಚುನಾವಣೆಯನ್ನ ಗೆದ್ದಿರಬಹುದು, ಆದರೆ ನಾವು ಹೆದರುವುದಿಲ್ಲ. ಬಿಜೆಪಿ ಪ್ರಣಾಳಿಕೆ ಮತ್ತು ಕಾರ್ಯವೈಖರಿಯನ್ನ ಯಾವ ಪಕ್ಷವೂ ಮಾಡಲು ಸಾಧ್ಯವಿಲ್ಲ. ದೆಹಲಿಯಲ್ಲಿ ಎ.ಸಿ ರೂಂನಲ್ಲಿ ನಾವು ಪ್ರಣಾಳಿಕೆಯನ್ನ ತಯಾರುಮಾಡಿಲ್ಲ. ಈ ಬಾರಿ ಮತದಾರ ಬಂಧುಗಳು ಕಾಂಗ್ರೆಸ್ ಮತ್ತು ಜೆಡಿಎಸ್ ಹೊರತು ಪಡಿಸಿ, ಬಿಜೆಪಿಯನ್ನ ಗೆಲ್ಲಿಸುತ್ತಾರೆ. ನಾವು ಈ ಚುನಾವಣೆಯಲ್ಲಿ ಗೆದ್ದೆ ಗೆಲ್ಲು ತ್ತೇವೆ. ಯಡಿಯೂರಪ್ಪ ಅವರು ಈ ಬಾರಿ ರಾಜ್ಯದ ಮುಖ್ಯಮಂತ್ರಿ ಯಾಗುವುದು ಖಚಿತ ಎಂದಿದ್ದಾರೆ.

One thought on “ಡಿಕೆಶಿಯಂತಹ ಗೂಂಡಾ ಗರಿ ಗರಿ ನೋಟಿಂದ ಉಪಚುನಾವಣೆ ಗೆದ್ದಿದ್ದಾರಷ್ಟೇ : ತೇಜಸ್ವಿನಿ ಗೌಡ

 • April 28, 2018 at 12:42 PM
  Permalink

  Tһis is the right web site for antbody who really wants to undeгstand thioѕ
  topіc. You undеrѕtand ɑ whole lot iits aⅼmost hard to
  arցue with you (not that I really would want to…HaHa).
  You defionitely put a new ѕpin on a subject that’s
  been written about for decades. Wonderful stuff, just
  wonderful! http://www.bjkclh.com/comment/html/?210785.html

  Reply

Leave a Reply

Your email address will not be published.

Social Media Auto Publish Powered By : XYZScripts.com