2019 ವಿಶ್ವಕಪ್ ವೇಳಾಪಟ್ಟಿ ಬಿಡುಗಡೆ : ಟೀಮ್ ಇಂಡಿಯಾ ಪಂದ್ಯಗಳ ಸಂಪೂರ್ಣ ವಿವರ..

ಇಂಗ್ಲೆಂಡ್ ನಲ್ಲಿ ನಡೆಯಲಿರುವ 2019 ಐಸಿಸಿ ವಿಶ್ವಕಪ್ ನ ಪಂದ್ಯಗಳ ವೇಳಾಪಟ್ಟಿ ಬಿಡುಗಡೆಗೊಂಡಿದೆ. 10 ತಂಡಗಳ ಭಾಗವಹಿಸಲಿರುವ ವಿಶ್ವಕಪ್ ಟೂರ್ನಿ ಈ ಬಾರಿ ರೌಂಡ್ ರಾಬಿನ್ ಮಾದರಿಯಲ್ಲಿ ನಡೆಯಲಿದೆ. ಅಂದರೆ ಪ್ರತಿಯೊಂದು ತಂಡವು ಉಳಿದೆಲ್ಲ ತಂಡಗಳೊಂದಿಗೆ ಒಂದೊಂದು ಪಂದ್ಯವನ್ನು ಆಡಲಿದೆ.  ಟೀಮ್ ಇಂಡಿಯಾ ಯಾವ ತಂಡದ ವಿರುದ್ಧ, ಯಾವಾಗ, ಎಲ್ಲಿ ಆಡಲಿದೆ ಎಂಬುದರ ಸಂಪೂರ್ಣ ಮಾಹಿತಿ ಇಲ್ಲಿದೆ..

ಜೂನ್ 5 ಬುಧವಾರ – ಭಾರತ vs ದಕ್ಷಿಣ ಆಫ್ರಿಕಾ (ಹ್ಯಾಂಪ್ ಶೈರ್ ಬೌಲ್, ಸೌತ್ ಹ್ಯಾಂಪ್ಟನ್)

ಜೂನ್ 9 ಭಾನುವಾರ – ಭಾರತ vs ಆಸ್ಟ್ರೇಲಿಯಾ (ಓವಲ್, ಲಂಡನ್)

ಜೂನ್ 13 ಗುರುವಾರ – ಭಾರತ vs ನ್ಯೂಜಿಲೆಂಡ್ (ಟ್ರೆಂಟ್ ಬ್ರಿಡ್ಜ್, ನಾಟಿಂಗ್ ಹ್ಯಾಮ್)

ಜೂನ್ 16 ಭಾನುವಾರ – ಭಾರತ vs ಪಾಕಿಸ್ತಾನ (ಓಲ್ಡ್ ಟ್ರಾಫೋರ್ಡ್, ಮ್ಯಾಂಚೆಸ್ಟರ್)

ಜೂನ್ 22 ಶನಿವಾರ – ಭಾರತ vs ಅಫಘಾನಿಸ್ತಾನ (ಹ್ಯಾಂಪ್ ಶೈರ್ ಬೌಲ್, ಸೌತ್ ಹ್ಯಾಂಪ್ಟನ್)

ಜೂನ್ 27 ಗುರುವಾರ – ಭಾರತ vs ವೆಸ್ಟ್ ಇಂಡೀಸ್ (ಓಲ್ಡ್ ಟ್ರಾಫೋರ್ಡ್, ಮ್ಯಾಂಚೆಸ್ಟರ್)

ಜೂನ್ 30 ಭಾನುವಾರ – ಭಾರತ vs ಇಂಗ್ಲೆಂಡ್ (ಎಡ್ಜ್ ಬಾಸ್ಟನ್, ಬರ್ಮಿಂಗ್ ಹ್ಯಾಮ್)

ಜುಲೈ 2 ಮಂಗಳವಾರ – ಭಾರತ vs ಬಾಂಗ್ಲಾದೇಶ (ಎಡ್ಜ್ ಬಾಸ್ಟನ್, ಬರ್ಮಿಂಗ್ ಹ್ಯಾಮ್)

ಜುಲೈ 6 ಶನಿವಾರ – ಭಾರತ vs ಶ್ರೀಲಂಕಾ (ಹೆಡಿಂಗ್ಲೆ, ಲೀಡ್ಡ್)

(Photo: ICC Twitter)

Leave a Reply

Your email address will not be published.

Social Media Auto Publish Powered By : XYZScripts.com