ಬಿಜೆಪಿ ನಾಲ್ಕನೇ ಪಟ್ಟಿ ಬಿಡುಗಡೆ : ಯಶವಂತಪುರದಿಂದ ನಟ ಜಗ್ಗೇಶ್ ಕಣಕ್ಕೆ

ಬೆಂಗಳೂರು : ಕರ್ನಾಟಕ ವಿಧಾನಸಭಾ ಚುನಾವಣೆ ರಂಗೇರತೊಡಗಿದ್ದು, ಇಂದು ಬಿಜೆಪಿ ತನ್ನ ನಾಲ್ಕನೇ ಪಟ್ಟಿ ಬಿಡುಗಡೆ ಮಾಡಿದೆ.  ಇನ್ನೂ  ವರುಣಾ, ಬಾದಾಮಿ, ಸಕಲೇಶಪುರ, ಶಿಡ್ಲಘಟ್ಟ ಕ್ಷೇತ್ರಗಳ ಅಭ್ಯರ್ಥಿಗಳ ಹೆಸರು ಘೋಷಿಸಲು ಬಾಕಿ ಇದ್ದು, ಭಾರೀ ಕುತೂಹಲ ಮೂಡಿಸಿದೆ.

ಇನ್ನು ಈ ಬಾರಿ ಯಶವಂತಪುರದಿಂದ ನಟ ಜಗ್ಗೇಶ್‌ಗೆ ಟಿಕೆಟ್ ಲಭಿಸಿದೆ. ಇಂದು ಬಿಎಸ್‌ವೈ ಪುತ್ರ ವಿಜಯೇಂದ್ರ ನಾಮಪತ್ರ ಸಲ್ಲಿಸಬೇಕಿತ್ತು. ಆದರೆ ಪಕ್ಷದ ದಿಢೀರ್‌ ಬೆಳವಣಿಗೆಯಿಂದಾಗಿ ವಿಜಯೇಂದ್ರ ಅವರಿಗೆ ಟಿಕೆಟ್‌ ಕೈ ತಪ್ಪಿದೆ.

ವರುಣಾ, ಬಾದಾಮಿ, ಸಕಲೇಶಪುರ ಹಾಗೂ ಶಿಡ್ಲಘಟ್ಟ ವಿಧಾನಸಭಾ ಕ್ಷೇತ್ರ

 

20 thoughts on “ಬಿಜೆಪಿ ನಾಲ್ಕನೇ ಪಟ್ಟಿ ಬಿಡುಗಡೆ : ಯಶವಂತಪುರದಿಂದ ನಟ ಜಗ್ಗೇಶ್ ಕಣಕ್ಕೆ

Leave a Reply

Your email address will not be published.

Social Media Auto Publish Powered By : XYZScripts.com