ಹಸುಗೂಸಿನ ಮೇಲೆ ಅತ್ಯಾಚಾರ : ನ್ಯಾಯಾಲಯದ ಆವರಣದಲ್ಲೇ ಕಾಮುಕನಿಗೆ ಥಳಿತ

ಇಂದೋರ್‌ : ಆರು ತಿಂಗಳ ಮಗುವನ್ನು ಅಪಹರಿಸಿ ಅತ್ಯಾಚಾರವೆಸಗಿ ಬಳಿಕ ಬರ್ಬರವಾಗಿ ಹತ್ಯೆ ಮಾಡಿದ್ದ ಕಾಮುಕನಿಗೆ ನ್ಯಾಯಾಲಯದ ಆವರಣದಲ್ಲೇ ಸಾರ್ವಜನಿಕರು ಹಿಗ್ಗಾಮುಗ್ಗಾ ಥಳಿಸಿದ್ದಾರೆ.
ಶನಿವಾರ ಇಂದೋರ್‌ನ ಅಪಾರ್ಟ್‌ಮೆಂಟ್‌ ಒಂದರಲ್ಲಿ ತಂದೆ ತಾಯಿಯ ಜೊತೆ ಮಲಗಿಲ್ಲ ಆರು ತಿಂಗಳ ಮಗುವನ್ನು ಎತ್ತಿಕೊಂಡು ಹೋಗಿ ಅತ್ಯಾಚಾರವೆಸಗಿದ್ದ. ಬಳಿಕ ಮಗುವನ್ನು ಬರ್ಬರವಾಗಿ ಹತ್ಯೆ ಮಾಡಿದ್ದ. ಈ ಕೃತ್ಯವನ್ನು ನೋಡಿ ಪೊಲೀಸರೇ ಕಣ್ಣೀರಿಟ್ಟಿದ್ದರು.
ಸಿಸಿಟಿವಿ ಮೂಲಕ ಆರೋಪಿಯನ್ನು ಪತ್ತೆ ಹಚ್ಚಿದ್ದ ಪೊಲೀಸರು ಆರೋಪಿಯನ್ನು ಬಂಧಿಸಿ  ವಿಚಾರಣೆ ನಡೆಸಿ ಬಳಿಕ ಆತನನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲು ಕರೆತಂದಿದ್ದರು. ಈ ವೇಳೆ ಆಕ್ರೋಶಗೊಂಡಿದ್ದ ಸಾರ್ವಜನಿಕರು ಆರೋಪಿಯನ್ನು ಪೊಲೀಸರ ಕೈಯಿಂದ ಬಿಡಿಸಿ ಎಳೆದು ತಂದು ಹಿಗ್ಗಾಮುಗ್ಗಾ ಥಳಿಸಿದ್ದಾರೆ.

One thought on “ಹಸುಗೂಸಿನ ಮೇಲೆ ಅತ್ಯಾಚಾರ : ನ್ಯಾಯಾಲಯದ ಆವರಣದಲ್ಲೇ ಕಾಮುಕನಿಗೆ ಥಳಿತ

  • April 22, 2018 at 3:05 PM
    Permalink

    right action from the people. every rapist should go in front of the people and the people should treat them like this there is no need of court and police they will delay the justice. but this is the very fast and furious.

    Reply

Leave a Reply

Your email address will not be published.

Social Media Auto Publish Powered By : XYZScripts.com