ಕಾಂಗ್ರೆಸ್ ಕೊನೆಯ ಪಟ್ಟಿ ರಿಲೀಸ್ : ಬಾದಾಮಿಯಿಂದ ಸಿಎಂ ಸ್ಪರ್ಧೆ, ಹ್ಯಾರಿಸ್ಗೂ ಸಿಕ್ತು ಟಿಕೆಟ್
ಬೆಂಗಳೂರು : ಕಾಂಗ್ರೆಸ್ನ ಕೊನೆಯ ಪಟ್ಟಿ ಬಿಡುಗಡೆಯಾಗಿದೆ. ಈ ಪಟ್ಟಿಯಲ್ಲಿ ಸಿಎಂ ಸಿದ್ದರಾಮಯ್ಯನವರಿಗೆ ಬಾದಾಮಿಯಿಂದ ಸ್ಪರ್ಧಿಸಲು ಗ್ರೀನ್ ಸಿಗ್ನಲ್ ಸಿಕ್ಕಿದೆ.
ಮತ್ತೊಂದೆಡೆ ನಲಪಾಡ್ ತಂದೆ ಹ್ಯಾರಿಸ್ ಅವರಿಗೂ ಶಾಂತಿನಗರದಿಂದ ಟಿಕೆಟ್ ಲಭ್ಯವಾಗಿದೆ. ಪುತ್ರನ ಪುಂಡಾಟದಿಂದಾಗಿ ಹ್ಯಾರಿಸ್ ಹೆಸರು ಹಾಳಾಗಿತ್ತು. ಅಲ್ಲದೆ ಈ ಬಾರಿ ಕಾಂಗ್ರೆಸ್ನಿಂದ ಟಿಕೆಟ್ ಸಿಗುವುದಿಲ್ಲ ಎಂಬ ಮಾತೂ ಕೇಳಿಬಂದಿತ್ತು. ಆದರೆ ಕಾಂಗ್ರೆಸ್ ಪಕ್ಷ ಹ್ಯಾರಿಸ್ಗೆ ಟಿಕೆಟ್ ನೀಡಿದೆ.
Obrigado referentes a fornecendo este tipo de incrível
detalhes . https://en-helt-vanlig-dagbok.blogspot.com.br/