ಪರಸ್ತ್ರೀಯೊಂದಿಗೆ ಕಾರ್ಪೊರೇಟರ್‌ನ ಪಲ್ಲಂಗದಾಟ : ವೈರಲ್‌ ಆಯ್ತು ಫೋಟೋಸ್‌

ತುಮಕೂರು : ನಗರದ ಕಾರ್ಪೋರೇಟರ್‌ನ ಕರ್ಮಕಾಂಡ ಬಯಲಾಗಿದೆ.  ಕಾರ್ಪೋರೇಟರ್‌ ಪರ ಸ್ತ್ರೀಯೊಂದಿಗೆ ಅರೆನಗ್ನವಾಗಿರುವ ಫೋಟೋಗಳು ಫುಲ್‌ ವೈರಲ್ ಆಗಿವೆ.

ಕಾರ್ಪೋರೇಟರ್‌ನನ್ನು ತುಮಕೂರು ನಗರ ಪಾಲಿಕೆಯ 11ನೇ ವಾರ್ಡ್‌ನ ಬಿಜೆಪಿಯ ಪಾಲಿಕೆ ಸದಸ್ಯ ವೆಂಕಟೇಶ್‌ ಎಂದು ಹೆಸರಿಸಲಾಗಿದೆ. ಈ ಫೋಟೋಗಳು ಸೋಶಿಯಲ್‌ ಮೀಡಿಯಾದಲ್ಲಿ ಫುಲ್‌ ವೈರಲ್ ಆಗಿದ್ದು, ಜನಪ್ರತಿನಿಧಿಯ ಮಾನ ಹರಾಜಾಗಿದೆ.

 

Leave a Reply

Your email address will not be published.

Social Media Auto Publish Powered By : XYZScripts.com