ಅಪ್ರಾಪ್ತರ ಮೇಲಿನ ಅತ್ಯಾಚಾರಿಗಳಿಗೆ ಮರಣದಂಡನೆ : ಸುಗ್ರೀವಾಜ್ಞೆಗೆ ಕೇಂದ್ರದ ಒಪ್ಪಿಗೆ

ದೆಹಲಿ ; ಇಡೀ ದೇಶವೇ ತಲೆತಗ್ಗಿಸುವಂತೆ ಮಾಡಿದ್ದ ಉನ್ನಾವೋ ಹಾಗೂ ಆಸಿಫಾ ಮೇಲಿನ ಅತ್ಯಾಚಾರ ಪ್ರಕರಣದ ಬಳಿಕ, ಕಾಮುಕರ ವಿರುದ್ದ ಕಠಿಣ ಶಿಕ್ಷೆಗೆ ಕೇಂದ್ರ ಸರ್ಕಾರ ಕಠಿಣ ನಿರ್ಧಾರ ಕೈಗೊಂಡಿದೆ.

12 ಅಥವಾ ಅದಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳ ಮೇಲೆ ನಡೆಯುವ ಅತ್ಯಾಚಾರ ಪ್ರಕರಣದಲ್ಲಿ ದೋಷಿ ಎಂದು ಸಾಬೀತಾದ ವ್ಯಕ್ತಿಗೆ ಮರಣದಂಡನೆ ವಿಧಿಸುವ ಸುಗ್ರೀವಾಜ್ಞೆಗೆ ಕೇಂದ್ರ ಸರ್ಕಾರ ಅನುಮೋದನೆ ನೀಡಿದ್ದು, ಕಾಯ್ದೆಯ ತಿದ್ದುಪಡಿಗೆ ನಿರ್ಧರಿಸಲಾಗಿದೆ.

ಇನ್ನು 16 ವರ್ಷಕ್ಕಿಂತ ಕಡಿಮೆ ವಯಸ್ಸಿನ ಬಾಲಕಿಯರ ಮೇಲೆ ನಡೆಯುವ ಅತ್ಯಾಚಾರ ಪ್ರಕರಣಗಳಿಗೆ ನೀಡು ಜೈಲು ಶಿಕ್ಷೆಯ ಪ್ರಮಾಣವನ್ನು 10 ರಿಂದ 20 ವರ್ಷಕ್ಕೆ ಏರಿಸುವ ನಿರ್ಧಾರ ಕೈಗೊಳ್ಳಲಾಗಿದೆ.

One thought on “ಅಪ್ರಾಪ್ತರ ಮೇಲಿನ ಅತ್ಯಾಚಾರಿಗಳಿಗೆ ಮರಣದಂಡನೆ : ಸುಗ್ರೀವಾಜ್ಞೆಗೆ ಕೇಂದ್ರದ ಒಪ್ಪಿಗೆ

  • April 21, 2018 at 4:44 PM
    Permalink

    Howdʏ just wqnted to givе you a quick heads up. The words in your article
    seem tօ be running off the scгeеn in Firefox. I’m nnot sure if this is ɑ format issue or ѕomething to do witһ internet browser compatibilitу bbut Ι figսred I’d
    post too let you know. Tһe styⅼe and dеsign look great though!

    Hope yߋu ցet the problem ѕolveⅾ soon. Many thanks http://sellyournut.com/author/rubinlocket/

    Reply

Leave a Reply

Your email address will not be published.

Social Media Auto Publish Powered By : XYZScripts.com