WATCH : ಸಹ ಆಟಗಾರರಿಗೆ ನಿದ್ರಿಸಲು ಬಿಡದ ಶಿಖರ್ : ವಿಮಾನದಲ್ಲಿ ಗಬ್ಬರ್ ತುಂಟಾಟ..!

ಟೀಮ್ ಇಂಡಿಯಾದ ಎಡಗೈ ಆರಂಭಿಕ ಬ್ಯಾಟ್ಸಮನ್ ಶಿಖರ್ ಧವನ್ ತಮ್ಮ ಸ್ಫೋಟಕ ಬ್ಯಾಟಿಂಗ್ ಮೂಲಕ ಎದುರಾಳಿಗಳ ಎದೆಯಲ್ಲಿ ನಡುಕ ಹುಟ್ಟಿಸುತ್ತಾರೆ.  ಆದರೆ ಉಳಿದ ಸಮಯದಲ್ಲಿ ಶಿಖರ್ ಧವನ್ ಇತರರೊಂದಿಗೆ ತಮಾಷೆ ಮಾಡುತ್ತ, ತುಂಟಾಟ ಮಾಡುತ್ತ ಕಾಲೆಳೆಯುತ್ತಾರೆ.

ಐಪಿಎಲ್ ನಲ್ಲಿ ಸನ್ ರೈಸರ್ಸ್ ಹೈದರಾಬಾದ್ ಪರವಾಗಿ ಆರಂಭಿಕ ಬ್ಯಾಟ್ಸಮನ್ ಆಗಿ ಆಡುವ ಶಿಖರ್ ಧವನ್, ವಿಮಾನದಲ್ಲಿ ಪ್ರಯಾಣಿಸುವಾಗ ನಿದ್ದೆಯಲ್ಲಿದ್ದ ಸಹ ಆಟಗಾರರಿಗೆ ಕಾಟ ಕೊಟ್ಟಿದ್ದಾರೆ.

ವಿಮಾನ ಪ್ರಯಾಣದ ವೇಳೆ ಸನ್ ರೈಸರ್ಸ್ ಆಟಗಾರರಾದ ಆಲ್ರೌಂಡರ್ ಶಾಕಿಬ್ ಅಲ್ ಹಸನ್ ಹಾಗೂ ಲೆಗ್ ಸ್ಪಿನ್ನರ್ ರಾಶಿದ್ ಖಾನ್ ಅವರಿಗೆ ಶಿಖರ್ ಧವನ್ ನಿದ್ರಿಸಲು ಬಿಡದೇ ಕಾಡಿದ್ದಾರೆ. ಇಲ್ಲಿದೆ ವಿಡಿಯೋ..

Leave a Reply

Your email address will not be published.

Social Media Auto Publish Powered By : XYZScripts.com