ಟಗರಿನ ಪೊಗರಿಗೆ ಫಿದಾ ಆದ ಇಂಗ್ಲೆಂಡ್‌ ಕ್ರಿಕೆಟರ್‌ : ಶಿವಣ್ಣನ ಬಗ್ಗೆ ಹೇಳಿದ್ದೇನು ?

ಕರುನಾಡ ಚಕ್ರವರ್ತಿ, ಹ್ಯಾಟ್ರಿಕ್‌ ಹೀರೋ ಶಿವರಾಜ್‌ ಕುಮಾರ್ ಅಭಿನಯಧ ಟಗರು ಸಿನಿಮಾ ಬಿಡುಗಡೆಯಾದಲ್ಲೆಲ್ಲ ಭರ್ಜಿರಿ ಯಶಸ್ಸು ಗಳಿಸಿದ್ದು, ಎಲ್ಲಡೆ ಇನ್ನೂ ಹವಾ ಮುಂದುವರಿದಿದೆ.

ಇದೇ ಮೊದಲ ಬಾರಿಗೆ ಕನ್ನಡ ಸಿನಿಮಾ ನೋಡಿರುವ ಇಂಗ್ಲೆಂಡ್‌  ಕ್ರಿಕೆಟ್‌ ಆಟಗಾರ ಓವೈಸ್‌  ಶಾ, ಶಿವಣ್ಣನ ಆ್ಯಕ್ಟಿಂಗ್‌ಗೆ ಮಾರುಹೋಗಿದ್ದಾರೆ. ತಮ್ಮ ಸ್ನೇಹಿತರೊಂದಿಗೆ ಟಗರು ಸಿನಿಮಾ ನೋಡಿದ ಕ್ರಿಕೆಟರ್‌, ಸಿನಿಮಾ ಕುರಿತು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಅಷ್ಟೇ ಅಲ್ಲದೆ ಶಿವರಾಜ್‌ ಕುಮಾರ್ ಅವರನ್ನು ಭೇಟಿ ಮಾಡಿ ಮಾತನಾಡಿದ್ದಾರೆ.

ಈ ಬಗ್ಗೆ ಟ್ವಿಟಕ್‌ನಲ್ಲಿ ಪೋಸ್ಟ್ ಮಾಡಿರುವ ಓವೈಸ್‌ ಶಾ, ಕನ್ನಡದ ಅದ್ಭುತ ಸಿನಿಮಾ ಟಗರು ಎಂದಿದ್ದು, ಶಿವಣ್ಣನ ನಟನೆಗೆ ಹ್ಯಾಟ್ಯಾಫ್‌ ಹೇಳಿದ್ದಾರೆ.

Leave a Reply

Your email address will not be published.