ನಂಗೆ ಭಾರತದಲ್ಲಿರೋಕೆ ನಾಚಿಕೆಯಾಗ್ತಿದೆ ಎಂದಿದ್ದ ಪ್ರತಿಭಾ ಕುಳಾಯಿಗೆ ಶುರುವಾಯ್ತು ಕಾಟ !!

ಮಂಗಳೂರು : ದೇಶದಲ್ಲಿ ನಡೆಯುತ್ತಿರೋ ಅತ್ಯಾಚಾರ ಪ್ರಕರಣಗಳಿಂದ ನನಗೆ ಭಾರತದಲ್ಲಿರೋದಕ್ಕೆ ನಾಚಿಕೆಯಾಗ್ತಿದೆ ಎಂಬ ಕಾಂಗ್ರೆಸ್ ಪಾಲಿಕೆ ಸದಸ್ಯೆ ಪ್ರತಿಭಾ ಕುಳಾಯಿ ಹೇಳಿಕೆಗೆ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವಿರೋಧ ವ್ಯಕ್ತವಾಗುತ್ತಿದೆ.

ಆಸೀಫಾ ಅತ್ಯಾಚಾರ ಪ್ರಕರಣಕ್ಕೆ ಪ್ರತಿಕ್ರಿಯೆ ನೀಡುವ ವೇಳೆ ಪ್ರತಿಭಾ ಕುಳಾಯಿ ಈ ಹೇಳಿಕೆ ನೀಡಿದ್ದರು. ಹಿಂದುತ್ವದ ಬಗ್ಗೆ ಮಾತನಾಡೋ ಎಷ್ಟು ಹಿಂದೂಗಳು ಹೆಣ್ಮಕ್ಕಳಿಗೆ ಮರ್ಯಾದೆ ಕೊಡ್ತಾರೆ ಎಂದೂ ಪ್ರಶ್ನಿಸಿದ್ದರು. ಪ್ರತಿಭಾ ಈ ಹೇಳಿಕೆಗಳಿಗೆ ಸಾಮಾಜಿಕ ಜಾಲತಾಣಗಳಲ್ಲಿ ವಿರೋಧದ ಜೊತೆಗೆ ಅವಾಚ್ಯ ಶಬ್ದಗಳಿಂದ ನಿಂದನೆ ಕೂಡಾ ವ್ಯಕ್ತವಾಗ್ತಿದೆ.

Leave a Reply

Your email address will not be published.

Social Media Auto Publish Powered By : XYZScripts.com