ರೋಹಿಣಿ ಸಿಂಧೂರಿಗೆ ಹಿನ್ನಡೆ : ಸರ್ಕಾರ ವರ್ಗಾಯಿಸಿದ್ದ ಸ್ಥಳಕ್ಕೆ ಹೋಗುವಂತೆ CAT ಸೂಚನೆ

ಹಾಸನ : ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಅವರನ್ನು ವರ್ಗಾವಣೆ ಮಾಡಿರುವ ಸರ್ಕಾರದ ಆದೇಶವನ್ನು ಕೇಂದ್ರ ಆಡಳಿತಾತ್ಮಕ ನ್ಯಾಯ ಮಂಡಳಿ ಎತ್ತಿ ಹಿಡಿದಿದ್ದು, ರೋಹಿಣಿ ಸಿಂಧೂರಿಗೆ ಹಿನ್ನಡೆಯಾಗಿದೆ.
ಮಂಗಳವಾರ ಈ ಕುರಿತು ವಿಚಾರಣೆ ನಡೆಸಿದ ಕೇಂದ್ರೀಯ ಆಡಳಿತಾತ್ಮಕ ನ್ಯಾಯಾಧಿಕರಣ, ವರ್ಗಾವಣೆಯನ್ನು ಪ್ರಶ್ನಿಸಿದ್ದ ರೋಹಿಣಿ ಸಿಂಧೂರಿ ಅವರ ಅರ್ಜಿಯನ್ನು ವಜಾಗೊಳಿಸಿದೆ. ಮೈಸೂರು ಡಿ. ಸಿ ರಂದೀಪ್‌ ಹಾಸನ ಡಿ.ಸಿಯಾಗಿ ಕೂಡಲೆ ಅಧಿಕಾರ ವಹಿಸಿಕೊಳ್ಳುವಂತೆ ಸೂಚನೆಯನ್ನೂ ನೀಡಿದೆ. ಜೊತೆಗೆ ಈ ಹಿಂದೆ ರೋಹಿಣಿ ವರ್ಗಾವಣೆಯಾಗಿದ್ದ ಸ್ಥಳಕ್ಕೆ ತೆರಳುವಂತೆ ಸಿಎಟಿ ಸೂಚನೆ ನೀಡಿದೆ.

Leave a Reply

Your email address will not be published.

Social Media Auto Publish Powered By : XYZScripts.com