ಮದುವೆ ವಯಸ್ಸಿಗೆ ಬಂದ ಹುಡುಗರು ಎಂದಿಗೂ ಇಂತಹ ಕೆಲಸ ಮಾಡಬೇಡಿ…

ವಾಸ್ತು ಶಾಸ್ತ್ರ ಎಂಬುದೂ ಒಂದು ವಿಜ್ಞಾನ. ಪ್ರತಿಯೊಬ್ಬ ವ್ಯಕ್ತಿಯ ಜೀವನದ ಮೇಲೂ ಅದು ಪರಿಮಾ ಬೀರುತ್ತದೆ. ನಮ್ಮ ಸುತ್ತಮುತ್ತಲಿರುವ ವಸ್ತುಗಳು, ಶಕ್ತಿಗಳು, ಪಾಸಿಟಿವ್ ಆಗಿದ್ದರೆ ನಾವು ಸದಾ ಸಕಾರಾತ್ಮಕವಾಗಿ ಚಿಂತಿಸುತ್ತೇವೆ. ಸುತ್ತಮುತ್ತಲಿರುವ ಶಕ್ತಿ ಸರಿಯಾಗಿದ್ದರೆ ನಮ್ಮ ಮೇಲೆ ಒಳ್ಳೆಯ ರೀತಿಯ ಪರಿಣಾಮವನ್ನೇ ಬೀರುತ್ತದೆ. ಆದ್ದರಿಂದ ವಾಸ್ತುಶಾಸ್ತ್ರವನ್ನು ಸರಿಯಾಗಿ ತಿಳಿಯುವುದರಿಂದ ಸಾಕಷ್ಟು ಪರಿಣಾಮ ಬೀರುತ್ತದೆ.


ಮದುವೆಗೂ, ವಾಸ್ತು ಶಾಸ್ತ್ರಕ್ಕೂ ಸಂಬಂಧವಿದೆಯಂತೆ, ಮದುವೆ ವಯಸ್ಸಿನ ಹುಡುಗರು ಮಾಡುವ ಕೆಲ ಕೆಲಸಗಳು ಅವರ ಮದುವೆಯ ಮೇಲೆ ಪ್ರಭಾವ ಬೀರುತ್ತದೆ.
ವಾಸ್ತುಶಾಸ್ತ್ರದ ಪ್ರಕಾರ ಮದುವೆ ವಯಸ್ಸಿಗೆ ಬಂದ ಹುಡುಗರು ದಕ್ಷಿಣ ಅಥವಾ ನೈರುತ್ಯ ದಿಕ್ಕಿಗೆ ತಲೆಯಿಟ್ಟು ಮಲಗಬಾರದು. ಇದು ಮದುವೆ ಸಂಬಂಧಕ್ಕೆ ಅಡ್ಡಿ ಉಂಟುಮಾಡುತ್ತದೆ ಎನ್ನುತ್ತಾರೆ.

ಇನ್ನು ಮದುವೆ ವಯಸ್ಸಿನವರು ಕಪ್ಪು ಬಣ್ಣದ ಬಟ್ಟೆಯನ್ನು ಬಳಸಬಾರದು.
ಹೆಚ್ಚು ಬೆಳಕಿರುವ ಜಾಗದಲ್ಲಿ, ಒಂದು ಅಥವಾ ಎರಡು ಕಿಟಕಿಯಿರುವ ಜಾಗದಲ್ಲೇ ಮಲಗಬೇಕಂತೆ.
ಮಲಗುವ ಕೋಣೆಯ ಗೋಡೆಯ ಬಣ್ಣ ಗಾಢವಾಗಿರಬಾರದು. ತಿಳಿ ನೀಲಿ, ತಿಳಿ ಹಳದಿ, ಗುಲಾಬಿ ಬಣ್ಣದ ಗೋಡೆಯಿದ್ದರೆ ಉತ್ತಮ.
ಕೋಣೆಯೊಳಗೆ ಸದಾ ಹಸಿರು ಬಣ್ಣದ ಗಿಡ, ಮ್ಯಾಟ್‌ ಇರುವಂತೆ ನೋಡಿಕೊಳ್ಳಿ.
ಪ್ರತಿದಿನ ಎದ್ದ ಕೂಡಲೆ ದೇವರ ಫೋಟೋಗೆ ಕೈ ಮುಗಿದರೆ ಒಳ್ಳೆಯದು.

Leave a Reply

Your email address will not be published.

Social Media Auto Publish Powered By : XYZScripts.com