ಸ್ಯಾಂಡಲ್‌ವುಡ್‌ಗೆ ಎಂಟ್ರಿ ಕೊಟ್ಟ “ಸರಿಗಮಪ” ಹಾಡುಗಾರ್ತಿ ಸುಹಾನಾ ಸೈಯದ್‌

ಝೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುವ ಸರಿಗಮಪ ಸಿಂಗಿಂಗ್‌ ಶೋನಲ್ಲಿ ಹಾಡಿದ ಅದೆಷ್ಟೋ ಪ್ರತಿಭೆಗಳಿಗೆ ಸ್ಯಾಂಡಲ್ವುಡ್‌ನಲ್ಲಿ ಅವಕಾಶ ಸಿಕ್ಕಿದೆ. ಅದೇ ರೀತಿ ಕಳೆದ ಸೀಸನ್‌ನಲ್ಲಿ ಹಾಡಿ ಮೆಚ್ಚುಗೆ ಗಳಿಸಿದ್ದ ಸುಹಾನಾ ಸೈಯದ್‌ಗೆ ಸಹ ಅವಕಾಶ ಒದಗಿಬಂದಿದ್ದು, ಸ್ಯಾಂಡಲ್‌ವುಡ್‌ಗೆ ಎಂಟ್ರಿ ಕೊಡಲು ಸಿದ್ಧರಾಗಿದ್ದಾರೆ.

ಹೌದು ಸುಹಾನಾಗೆ 8/11 ಸಿನಿಮಾದಲ್ಲಿ ಹಾಡುವ ಅವಕಾಶ ಸಿಕ್ಕಿದೆ. ನರನಾಡಿ ನುಡಿಯುತ್ತೆ ಹಿಂದೂಸ್ತಾನ್‌ ಎಂಬ ಹಾಡಿಗೆ ಸುಹಾನಾ ದನಿಯಾಗಲಿದ್ದಾರೆ. ಈ ಚಿತ್ರಕ್ಕೆ ಹೇಮಂತ್‌ ಅವರ ಸಂಗೀತವಿದ್ದು, ಅಪ್ಪಿ ಪ್ರಸಾದ್‌ ಚಿತ್ರದ ನಿರ್ದೇಶಕರಾಗಿದ್ದಾರೆ.

2 thoughts on “ಸ್ಯಾಂಡಲ್‌ವುಡ್‌ಗೆ ಎಂಟ್ರಿ ಕೊಟ್ಟ “ಸರಿಗಮಪ” ಹಾಡುಗಾರ್ತಿ ಸುಹಾನಾ ಸೈಯದ್‌

Leave a Reply

Your email address will not be published.

Social Media Auto Publish Powered By : XYZScripts.com