CM ಸಿದ್ದರಾಮಯ್ಯ ಒಬ್ಬ ಮಹಾಕಳ್ಳ, ಮಹಾಭ್ರಷ್ಟ : ಎಸ್.ಆರ್ ಹಿರೇಮಠ

ರಾಯಚೂರು : ಜನ ಸಂಗ್ರಾಮ ಪರಿಷತ್ ಎಸ್ ಆರ್ ಹಿರೇಮಠ ಹೇಳಿಕೆ ನೀಡಿದ್ದಾರೆ. ‘ ಸಿದ್ದ ರಾಮಯ್ಯ ಕಳ್ಳರ ರಕ್ಷಕ, ಲೂಟಿಗಾರ ಕಳ್ಳ. ಈ ಹಿಂದೆ ಅಕ್ರಮ ಗಣಿಗಾರಿಕೆಯನ್ನು ತಡೆಯುತ್ತೇನೆ ಎಂದು ಹೇಳಿದ್ದ ಸಿದ್ದರಾಮಯ್ಯ. ಈಗ ಅದೇ ಅಕ್ರಮ‌ ಗಣಿಗಾರಿಕೆಯಲ್ಲಿಯ ಪಾಲ್ಗೊಂಡ ಆನಂದಸಿಂಗ್ ಹಾಗು ನಾಗೇಂದ್ರ ಟಿಕೆಟ್ ಕೊಡಲಿದ್ದಾರೆ ‘

‘ ಸಿದ್ದರಾಮಯ್ಯ ಮಹಾಕಳ್ಳ, ಮಹಾಭ್ರಷ್ಟ. ಸಿದ್ದರಾಮಯ್ಯನಿಗೆ ಮಾನ‌ ಮಾರ್ಯಾದೆ ಇಲ್ಲ ಎಂದು ಯಡಿಯೂರಪ್ಪ ಹೇಳುತ್ತಿದ್ದರು. ಅದನ್ನು ಸಾಬೀತು ಪಡಿಸಿದ್ದಾರೆ. ಸಿದ್ದರಾಮಯ್ಯನಿಗೆ ಮಾನ ಮಾರ್ಯಾದೆ ಇದ್ದರೆ ಈ ಭ್ರಷ್ಟರನ್ನು ದೂರವಿಡಬೇಕು’  ಎಂದು ಲಿಂಗಸಗೂರಿನಲ್ಲಿ ಎಸ್ ಆರ್ ಹಿರೇಮಠ ಹೇಳಿದ್ದಾರೆ.

Leave a Reply

Your email address will not be published.

Social Media Auto Publish Powered By : XYZScripts.com