ಗೋಮಾತೆ ಬಗ್ಗೆ ಪ್ರಕಾಶ್‌ ರೈಗೆ ರಾಮಚಂದ್ರಾಪುರ ಮಠದವರ ಹತ್ರ ಪಾಠ ಮಾಡಿಸ್ತೇನೆ : ಈಶ್ವರಪ್ಪ

ನಟ ಪ್ರಕಾಶ್‌ರೈಗೆ ಗೋಮೂತ್ರ ಗೊತ್ತು, ಆದರೆ ಸಗಣಿ ಬಗ್ಗೆ ಗೊತ್ತಿಲ್ಲ. ಅದು ಬಹಳ ಪವಿತ್ರವಾದದು. ಒಂದು ದಿನ ರಾಮಚಂದ್ರಾಪುರ ಮಠಕ್ಕೆ ಬಂದರೆ ಅವರ ಜೊತೆ ಕೂರಿಸಿ ಗೋಮೂತ್ರ, ಸಗಣಿ, ಗೋಮಾತೆ ಬಗ್ಗೆ ಪಾಠ ಮಾಡಿಸುತ್ತೀನಿ ಎಂದು ವಿಪಕ್ಷ ನಾಯಕ ಈಶ್ವರಪ್ಪ ಹೇಳಿದ್ದಾರೆ.
ಶಿವಮೊಗ್ಗದಲ್ಲಿ ಸಂವಿಧಾನ ಉಳಿಸಿ ಸಮಾವೇಶದಲ್ಲಿ ಗೋಮೂತ್ರದ ಬಗ್ಗೆ ಬಿಜೆಪಿಯವರಿಗೆ ಎಷ್ಟು ಗೊತ್ತು ಎಂದು ಪ್ರಶ್ನಿಸಿದ್ದರು. ಇದಕ್ಕೆ ಪ್ರತಿಕ್ರಿಯಿಸಿದ ಈಶ್ವರಪ್ಪ, ನೀವು ನಮ್ಮ ಜೊತೆ ಬಂದರೆ ಮಠಕ್ಕೆ ಕರೆದುಕೊಂಡು ಹೋಗಿ ಪಾಠ ಮಾಡಿಸುತ್ತೇನೆ ಎಂದಿದ್ದಾರೆ.

Leave a Reply

Your email address will not be published.

Social Media Auto Publish Powered By : XYZScripts.com