ಪೂನಾ – ಬೆಂಗಳೂರು ಹೆದ್ದಾರಿಯಲ್ಲಿ ಭೀಕರ ಅಪಘಾತ : ಕರ್ನಾಟಕದ 18 ಕೂಲಿ ಕಾರ್ಮಿಕರ ಸಾವು

ಪೂನಾ-ಬೆಂಗಳೂರು ರಾಷ್ಟ್ರ ಹೆದ್ದಾರಿಯಲ್ಲಿ ಭೀಕರ ಅಪಘಾತ ಸಂಭವಿಸಿದೆ. ಟೆಂಪೋದಲ್ಲಿ ತೆರಳುವಾಗ ಪಲ್ಟಿಯಾಗಿ ಕರ್ನಾಟಕ ಮೂಲದ 18 ಕೂಲಿ ಕಾರ್ಮಿಕರು ಅಪಘಾತದಲ್ಲಿ ಸಾವನ್ನಪ್ಪಿದ್ದಾರೆ. ೧೫ ಕ್ಕೂ ಹೆಚ್ಚು ಜನರು ಗಂಭೀರವಾಗಿ ಗಾಯಗೊಂಡಿದ್ದು, ಗಾಯಾಳುಗಳನ್ನು ಸ್ಥಳೀಯ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.

ಮಹಾರಾಷ್ಟ್ರ ರಾಜ್ಯದ ಸಾತಾರಾ ಜಿಲ್ಲೆಯ ಕಬಾಟಗಿ ಘಾಟ್ ನಲ್ಲಿ ದುರ್ಘಟನೆ ಸಂಭವಿಸಿದೆ. ಸಾವಿಗೀಡಾದ ಕಾರ್ಮಿಕರು ಸಾತಾರಾ ಬಳಿಯ ಶಿರವಳ ಎಮ್ ಐ ಡಿಸಿ ಕೆಲಸಕ್ಕೆ ತೆರಳುತ್ತಿದ್ದರು. ಮಹಿಳೆಯರು, ಮಕ್ಕಳು ಸೇರಿ 18 ಜನರು ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾರೆ. ಸಾತಾರಾ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದ ಅಪಘಾತ ನಡೆದಿದೆ.

12 thoughts on “ಪೂನಾ – ಬೆಂಗಳೂರು ಹೆದ್ದಾರಿಯಲ್ಲಿ ಭೀಕರ ಅಪಘಾತ : ಕರ್ನಾಟಕದ 18 ಕೂಲಿ ಕಾರ್ಮಿಕರ ಸಾವು

Leave a Reply

Your email address will not be published.

Social Media Auto Publish Powered By : XYZScripts.com