ಬಾರ್‌ನಲ್ಲಿ ಕುಳಿತು ಪೆಗ್‌ ಹಾಕಿದವನಂತೆ ಮಾತಾಡ್ತಾರೆ ಈ ಸಿದ್ದರಾಮಯ್ಯ : HDK

 ವಿಜಯಪುರ : ಸಿಎಂ ಸಿದ್ದರಾಮಯ್ಯ ಬಳಸುವ ಭಾಷೆ ನೋಡದರೆ ಬಾರ್‌ನಲ್ಲಿ ಕುಳಿತು ಪೆಗ್‌ ಹಾಕಿ ಬಂದು ಮಾತನಾಡಿದಂತಿಗದೆ. ಸಿದ್ದರಾಮಯ್ಯ ಮಾತನಾಡುವಾಗ ಸಿಎಂ ರೀತಿ ಮಾತನಾಡಲ್ಲ. ಬಾರಿನಲ್ಲಿ ಪೆಗ್‌ ಹಾಕಿದವನಂತೆ ಮಾತನಾಡುತ್ತಾರೆ ಎಂದು ಮಾಜಿ ಸಿಎಂ ಎಚ್‌.ಡಿ ಕುಮಾರಸ್ವಾಮಿ ಆರೋಪಿಸಿದ್ದಾರೆ.
ರಾಹುಲ್‌ ಗಾಂಧಿ ರಾಜ್ಯ ಪ್ರವಾಸ ಮಾಡುತ್ತಿದ್ದಾರೆಂದರೆ ಕಾಂಗ್ರೆಸ್‌ ಕುಸಿಯುತ್ತದೆ ಎಂದು ಅರ್ಥ. ರಾಹುಲ್‌ ಪ್ರಚಾರದಿಂದ ಜನರು ಆಕರ್ಷಿತರಾಗುವುದಿಲ್ಲ. ನಿಮ್ಮ ಜನಾಶಿರ್ವಾದ ಯಾತ್ರೆಗೆ ಎಲ್ಲೂ ಜನ ಸೇರಿಲ್ಲ ಎಂದು ಲೇವಡಿ ಮಾಡಿದ್ದಾರೆ.

 

Leave a Reply

Your email address will not be published.