ವೈರಲ್ ಆಗ್ತಿದೆ ಮತ್ತೊಂದು ಡೆಡ್ಲಿ ಗೇಮ್‌ : ಕಾಂಡೋಮ್ ಬಳಸಿ ಆಡ್ತಿದ್ದಾರೆ ಇಂತಹ ಆಟ !!

ಇತ್ತೀಚೆಗಷ್ಟೇ ಸೋಶಿಯಲ್‌ ಮೀಡಿಯಾಗಳಲ್ಲಿ ಅನೇಕ ಸ್ಪರ್ಧೆಗಳು ನಡೆಯುತ್ತಿವೆ.ಅವುಗಳಲ್ಲಿ ಕೆಲ ವಿಚಿತ್ರ ಆಟಗಳೂ ಸೇರಿಕೊಂಡಿದ್ದು, ಜೀವಕ್ಕೇ ಆಪತ್ತು ಉಂಟು ಮಾಡುವಂತಹವುಗಳಾಗಿವೆ. ಇತ್ತೀಚೆಗಷ್ಟೇ ಬ್ಲೂವೇಲ್‌, ಐಸ್ ಬಕೆಟ್‌ ಚಾಲೆಂಜ್‌ ಗೇಮ್‌ಗಳು

Read more

WATCH : ಇಂಜಿನ್‌ ಇಲ್ಲದೆ ಹಿಮ್ಮುಖವಾಗಿ ಚಲಿಸಿದ ರೈಲು……ಆಮೇಲಾಗಿದ್ದೇನು ?

ಭುವನೇಶ್ವರ : ಒರಿಸ್ಸಾದಲ್ಲಿ ವಿಚಿತ್ರ ಘಟನೆಯೊಂದು ನಡೆದಿದೆ. ಇಂಜಿನ್ ಇಲ್ಲದೇ ರೈಲೊಂದು 10 ಕಿ.ಮೀ ಸಂಚರಿಸಿದ್ದು, ಕೊನೆಗೆ ಕಲ್ಲುಗಳನ್ನು ಅಡ್ಡವಾಗಿ ನಿಲ್ಲಿಸಿ ರೈಲನ್ನು ನಿಲ್ಲಿಸಲಾಗಿದೆ. ರೈಲಿನಲ್ಲಿದ್ದ ಎಲ್ಲಾ

Read more

ಕಾವೇರಿ ನಿರ್ವಹಣಾ ಮಂಡಳಿಗಾಗಿ ತಮಿಳು ಚಿತ್ರೋದ್ಯಮದಿಂದ ಉಪವಾಸ ಸತ್ಯಾಗ್ರಹ

ಚೆನ್ನೈ : ಕಾವೇರಿ ನದಿ ನೀರು ನಿರ್ವಹಣಾ ಮಂಡಳಿ ರಚನೆ ಮಾಡಲೇಬೇಕು ಎಂದು ತಮಿಳುನಾಡಿನಲ್ಲಿ ಬಂದ್‌ ನಡೆಸಲಾಗಿತ್ತು. ಇದಾದ ಬಳಿಕ ನಿರ್ವಹಣಾ ಮಂಡಳಿ ರಚನೆಗೆ ಆಗ್ರಹಿಸಿ ತಮಿಳು

Read more

ದಲಿತರಿಗಾಗಿ ಪ್ರಧಾನಿ ಮೋದಿ ಏನೂ ಮಾಡಿಲ್ಲ : BJP ಸಂಸದರಿಂದಲೇ ಆರೋಪ

ದೆಹಲಿ : ಉತ್ತರ ಪ್ರದೇಶದ ಬಿಜೆಪಿ ಸಂಸದರೊಬ್ಬರು ಪ್ರಧಾನಿ ಮೋದಿ ವಿರುದ್ದವೇ ಆರೋಪ ಮಾಡಿದ್ದಾರೆ. ಬಿಜೆಪಿ ಸಂಸದ ಯಶ್ವಂತ್‌ ಸಿಂಗ್‌ ಅವರು, ಪ್ರಧಾನಿ ನರೇಂದ್ರ ಮೋದಿ ಅಧಿಕಾರ

Read more

IPL : RCB ತಂಡಕ್ಕೆ ಇಂದು KKR ಸವಾಲ್ : ಹಣಾಹಣಿಗೆ ಸಜ್ಜಾದ ಈಡನ್ ಗಾರ್ಡನ್ಸ್

11ನೇ ಆವೃತ್ತಿಯ ಇಂಡಿಯನ್ ಪ್ರಿಮಿಯರ್ ಲೀಗ್ ಟೂರ್ನಿಯಲ್ಲಿ ಇಂದು ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ಕೋಲ್ಕತಾ ನೈಟ್ ರೈಡರ್ಸ್ ತಂಡಗಳು ತಮ್ಮ ಮೊದಲ ಪಂದ್ಯದಲ್ಲಿ ಸೆಣಸಾಡಲಿವೆ. ಈಡನ್

Read more

ಬಾಹುಬಲಿಯ ಕಥೆಗಾರನ ಲೇಖನಿಯಿಂದ ಸಿದ್ಧಗೊಳ್ತಿದೆ “ಆರ್‌ಎಸ್‌ಎಸ್‌” ಸಿನಿಮಾ ಕಥೆ…!!

ಆರ್‌ಎಸ್‌ಎಸ್‌ ಕುರಿತ ಭಾರೀ ಬಜೆಟ್‌ನ ಸಿನಿಮಾ ನಿರ್ಮಾಣಕ್ಕೆ ಭರ್ಜರಿ ಸಿದ್ದತೆ ನಡೆಯುತ್ತಿದೆ. ಲಹರಿ ಆಡಿಯೋ ಸಂಸ್ಥೆ ಮಾಲೀಕರಾದ ತುಳಸಿರಾಮ ನಾಯ್ಡು (ಲಹರಿ ವೇಲು) ಈ ಸಿನಿಮಾದ ನಿರ್ಮಾಣ

Read more

ಬಾಹುಬಲಿಯ ಕಥೆಗಾರನ ಲೇಖನಿಯಿಂದ ಸಿದ್ಧಗೊಳ್ತಿದೆ “ಆರ್‌ಎಸ್‌ಎಸ್‌” ಸಿನಿಮಾ ಕಥೆ…!!

ಆರ್‌ಎಸ್‌ಎಸ್‌ ಕುರಿತ ಭಾರೀ ಬಜೆಟ್‌ನ ಸಿನಿಮಾ ನಿರ್ಮಾಣಕ್ಕೆ ಭರ್ಜರಿ ಸಿದ್ದತೆ ನಡೆಯುತ್ತಿದೆ. ಲಹರಿ ಆಡಿಯೋ ಸಂಸ್ಥೆ ಮಾಲೀಕರಾದ ತುಳಸಿರಾಮ ನಾಯ್ಡು (ಲಹರಿ ವೇಲು) ಈ ಸಿನಿಮಾದ ನಿರ್ಮಾಣ

Read more

ಶಾಲೆಯಿಂದ ವಾಪಸ್ಸಾಗುತ್ತಿದ್ದ ಬಾಲಕಿ ಮೇಲೆ ಅತ್ಯಾಚಾರಕ್ಕೆ ಯತ್ನ, ಕಲ್ಲಿನಿಂದ ಜಜ್ಜಿ ಹತ್ಯೆ

ಚಿಕ್ಕಮಗಳೂರು : ಶಾಲೆ ಮುಗಿಸಿ ಮನೆಗೆ ವಾಪಸ್ಸಾಗುತ್ತಿದ್ದ 12 ವರ್ಷದ ಬಾಲಕಿಯ ಮೇಲೆ ಕಾಮುಕರು ಅತ್ಯಾಚಾರಕ್ಕೆ ಯತ್ನಿಸಿ ಬಳಿಕ ಆಕೆಯನ್ನು ಕಲ್ಲಿನಿಂದ ಜಜ್ಜಿ ಬರ್ಬರವಾಗಿ ಹತ್ಯೆ ಮಾಡಿರುವ

Read more

CWG 2018 : ವೇಟ್ ಲಿಫ್ಟಿಂಗ್ : ಚಿನ್ನ ಗೆದ್ದ ಪೂನಮ್ ಯಾದವ್, ವಿಕಾಸ್ ಠಾಕೂರ್ ಗೆ ಕಂಚು

ಆಸ್ಟ್ರೇಲಿಯಾದ ಗೋಲ್ಡ್ ಕೋಸ್ಟ್ ನಲ್ಲಿ ನಡೆದ 21ನೇ ಕಾಮನ್ವೆಲ್ತ್ ಕ್ರೀಡಾಕೂಟದ ವೇಟ್ ಲಿಫ್ಟಿಂಗ್ ಸ್ಪರ್ಧೆಯಲ್ಲಿ ಭಾರತಕ್ಕೆ ಮತ್ತೆರಡು ಪದಕಗಳು ದೊರೆತಿವೆ. ಮಹಿಳೆಯರ 69 ಕೆ.ಜಿ ವಿಭಾಗದ ವೇಟ್

Read more

ಮತಾಂತರಕ್ಕೆ ಒಪ್ಪದ ಪತ್ನಿಯ ನಗ್ನ ಫೋಟೋಗಳನ್ನು ಇಂಟರ್‌ನೆಟ್‌ನಲ್ಲಿ ಅಪ್ಲೋಡ್ ಮಾಡಿದ ಪತಿ !

ಪಂಚಕುಲ : ಇಸ್ಲಾಂ ಧರ್ಮಕ್ಕೆ ಮತಾಂತರವಾಗಲು ಒಪ್ಪದ ತನ್ನ ಹೆಂಡತಿಯ ನಗ್ನ ಫೋಟೋಗಳನ್ನು ಮುಸ್ಲಿಂ ಪತಿಯೊಬ್ಬ ಇಂಟರ್‌ನೆಟ್‌ಗೆ ಅಪ್ಲೋಡ್ ಮಾಡಿದ್ದಾನೆ. ಹರಿಯಾಣದ ಪಂಚಕುಲದಲ್ಲಿ ಈ ಘಟನೆ ನಡೆದಿದೆ.

Read more
Social Media Auto Publish Powered By : XYZScripts.com