BJP ಚುನಾವಣಾ ಮಾಧ್ಯಮ ಕೇಂದ್ರ ಉದ್ಘಾಟಿಸಿದ ರವಿಶಂಕರ್ ಪ್ರಸಾದ್

ರಾಜ್ಯ ಬಿಜೆಪಿ ಚುನಾವಣಾ ಮಾಧ್ಯಮ ಕೇಂದ್ರವನ್ನು ಇಂದು ಸಂಜೆ ಮಲ್ಲೇಶ್ವರಂ ನಲ್ಲಿ ಕೇಂದ್ರ ಸಚಿವರಾದ ಶ್ರೀ ರವಿಶಂಕರ್ ಪ್ರಸಾದ್ ಅವರು ಉದ್ಘಾಟಿಸಿದರು. ನೂತನ ಮಾಧ್ಯಮಕೇಂದ್ರದಲ್ಲಿ ರಾಜ್ಯ ಸರ್ಕಾರದ ವಿರುದ್ಧ ಮೂರು ಚಾರ್ಜ್ ಶೀಟುಗಳನ್ನು ಶ್ರೀ ರವಿಶಂಕರ್ ಪ್ರಸಾದ್, ಶ್ರೀ ಬಿ.ಎಸ್.ಯಡಿಯೂರಪ್ಪ ಮತ್ತು ಶ್ರೀ ಡಿ.ವಿ.ಸದಾನಂದಗೌಡ ಅವರು ಬಿಡುಗಡೆ ಮಾಡಿದರು.

ಅನ್ನಕೊಟ್ಟ ರೈತನಿಗೆ ನೋವುಕೊಟ್ಟ ಕಾಂಗ್ರೆಸ್, ಕರ್ನಾಟಕದಲ್ಲಿ ಕಾನೂನು ಸುವ್ಯವಸ್ಥೆ ಅಧೋಗತಿ! ಹಾಗೂ ಸಿದ್ದರಾಮಯ್ಯ ಸರ್ಕಾರ ಬೆಂಗಳೂರಿಗೆ ಸಂಚಕಾರ! ಶೀರ್ಷಿಕೆಯ ಚಾರ್ಜ್ ಶೀಟ್ ಗಳು ಇಂದು ಬಿಡುಗಡೆಯಾಗಿವೆ. ಇನ್ನೂ ಮೂರು ಚಾರ್ಜ್ ಶೀಟುಗಳು ಶೀಘ್ರ ಬಿಡುಗಡೆಯಾಗಲಿವೆ.

Leave a Reply

Your email address will not be published.

Social Media Auto Publish Powered By : XYZScripts.com