ಕರ್ನಾಟಕವನ್ನು ದುಶ್ಶಾಸನನಿಗೆ ಹೊಲಿಸಿದ ಎಂಇಎಸ್ ಪುಂಡರು..!

ಬೆಳಗಾವಿ : ರಾಜ್ಯದಲ್ಲಿ ವಿಧಾನಸಭೆ ಚುನಾವಣೆ ಘೋಷಣೆಯಾಗಿದ್ದು, ಪ್ರತಿಯೊಂದು ಪಕ್ಷಗಳು ಅಧಿಕಾರ ಹಿಡಿಯಲು ಇನ್ನಿಲ್ಲದ ಕಸರತ್ತು ಆರಂಭಿಸಿವೆ.
ಆದರೆ ಬೆಳಗಾವಿಯಲ್ಲಿ ಅಸ್ತಿತ್ವ ಉಳಿಸಿಕೊಳ್ಳಲು ಎಂಇಎಸ್ ಕುತಂತ್ರಕ್ಕೆ ಕೈ ಹಾಕಿದೆ. ಬೆಳಗಾವಿಯಲ್ಲಿ ಮರಾಠಿ ಭಾಷಿಕ ಮತದಾರನ್ನು ಒಟ್ಟು ಗೂಡಿಸಲು ಬೃಹತ್ ಸಮಾವೇಶ ಆಯೋಜನೆ ಮಾಡಲಾಗಿದೆ. ಸಮಾವೇಶದಲ್ಲಿ ಮಹಾರಾಷ್ಟ್ರದ ಶರತ್ ಪವಾರ್ ಆಗಮಿಸಿದ್ದಾರೆ.
ಈ ಸಂದರ್ಭದಲ್ಲಿಯೇ ಕೆಲ ಎಂಇಎಸ್ ಪುಂಡರು ಫೋಟೋ ವೊಂದನ್ನು ಸಾಮಾಜಿಕ ತಾಣದಲ್ಲಿ ಹರಿ ಬಿಟ್ಟಿದ್ದಾರೆ. ಈ ಫೋಟೋ ಕರ್ನಾಟಕವನ್ನು ದುಶ್ಶಾಸನಿಗೆ ಹೋಲಿಕೆ ಮಾಡಲಾಗಿದೆ. ಜತೆಗೆ ದ್ರೌಪದಿಯನ್ನು ಗಡಿ ಭಾಗಕ್ಕೆ ಹೊಲಿಸಿದ್ದು, ಕೇಂದ್ರ ಸರ್ಕಾರವನ್ನು ಧೃತರಾಷ್ಟ್ರನಿಗೆ ಹೋಲಿಕೆ ಮಾಡಲಾಗಿದೆ. ಈ ಫೋಟೋ ಬಗ್ಗೆ ಬೆಳಗಾವಿ ಕನ್ನಡ ಪರ ಹೋರಾಟಗಾರರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

Leave a Reply

Your email address will not be published.

Social Media Auto Publish Powered By : XYZScripts.com