BJP ಸಂಭಾವ್ಯರ ಪಟ್ಟಿ ರಿಲೀಸ್‌ : ಯಾರ್ಯಾರಿಗೆ ಟಿಕೆಟ್‌ ಸಿಗಬಹುದು….ಇಲ್ಲಿದೆ ಡೀಟೇಲ್ಸ್‌

ರಾಜ್ಯ ವಿಧಾನಸಭಾ ಚುನಾವಣಾ ದಿನಾಂಕ ನಿಗದಿಯಾಗುತ್ತಿದ್ದಂತೆ ಮೂರು ಪಕ್ಷಗಳ ಎದೆಬಡಿತ ಜಾಸ್ತಿಯಾಗಿದೆ. ಅಲ್ಲದೆ ತಮ್ಮ ತಮ್ಮ ಪಕ್ಷಗಳ ಸಂಭಾವ್ಯ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಕೆಲಸವೂ ಜೋರಾಗಿ ನಡೆಯುತ್ತಿದೆ. ಅಂತೆಯೇ ಬಿಜೆಪಿ ತನ್ನ ಸಂಭಾವ್ಯ ಅಭ್ಯರ್ಥಿಗಳ ಪಟ್ಟಿಯನ್ನು ಬಿಡುಗಡೆ ಮಾಡಿದ್ದು, ಏಪ್ರಿಲ್‌ ಮೊದಲ ವಾರದಲ್ಲಿ ಬಿಜೆಪಿಯ 120 ಅಭ್ಯರ್ಥಿಗಳ ಪಟ್ಟಿ ರಿಲೀಸ್‌ ಆಗಲಿದೆ ಎಂದು ಏನ್‌ಸುದ್ದಿಗೆ ಮೂಲಗಳು ತಿಳಿಸಿವೆ.

ಮೊದಲ ಪಟ್ಟಿಯಲ್ಲಿ ಹಾಲಿ 40 ಶಾಸಕರಿಗೆ ಟಿಕೆಟ್ ಫೈನಲ್ ಆಗಿದ್ದು, ಮೊದಲ ಪಟ್ಟಿಯಲ್ಲೇ ವಲಸಿಗರಿಗೂ ಟಿಕೆಟ್ ಘೋಷಣೆ ಮಾಡಲಾಗಿದೆ. ಸಮಾಜವಾದಿ , ಬಿಎಸ್ಆರ್, ಕೆಜೆಪಿ, ಜೆಡಿಎಸ್‌ನಿಂದ ಬಂದಿರುವ ಶಾಸಕರಿಗೂ ಟಿಕೆಟ್ ನೀಡಲಾಗಿದೆ. ಸಂಸದರ ಪೈಕಿ ಶ್ರೀರಾಮುಲುಗೆ ಟಿಕೆಟ್ ಘೋಷಿಸಲಾಗಿದೆ.
ಮೂರಕ್ಕಿಂತ ಹೆಚ್ಚು ಆಕಾಂಕ್ಷಿಗಳಿರುವ ಕ್ಷೇತ್ರಗಳ ಪಟ್ಟಿ ಸದ್ಯಕ್ಕೆ ಬಿಡುಗಡೆ ಮಾಡುವುದಿಲ್ಲ ಎಂದು ತಿಳಿದುಬಂದಿದೆ. ಬೆಂಗಳೂರು ವ್ಯಾಪ್ತಿಯ 28 ಕ್ಷೇತ್ರಗಳ ಪೈಕಿ 24 ಕ್ಷೇತ್ರಗಳ ಪಟ್ಟಿ ಸಿದ್ದವಾಗಿದ್ದು, ಯಶವಂತಪುರ, ರಾಜರಾಜೇಶ್ವರಿನಗರ, ಬ್ಯಾಟರಾಯನಪುರ,  ಗಾಂಧಿನಗರ ಕ್ಷೇತ್ರಗಳ ಅಭ್ಯರ್ಥಿಗಳ ಆಯ್ಕೆ ವಿಳಂಬವಾಗಲಿದೆ ಎಂದು ಏನ್‌ಸುದ್ದಿಗೆ ಮೂಲಗಳು ತಿಳಿಸಿವೆ.

ಯಾವ ಮಾನದಂಡದ ಮೇಲೆ ಟಿಕೆಟ್?

ಜಾತಿ, ಪ್ರದೇಶವಾರು ಪರಿಗಣನೆ
ಪಕ್ಷಕ್ಕೆ ಸಲ್ಲಿಸಿರುವ ಸೇವೆ, ಸಂಘಟನೆ
ರಾಜ್ಯ ಸರ್ಕಾರದ ವಿರುದ್ಧ ಹೋರಾಟ
ಪಕ್ಷ ನೀಡಿದ್ದ ಗುರಿ ತಲುಪಿರೋ ಬದ್ಧತೆ
ಸ್ಥಳೀಯ ಮುಖಂಡರ ಅಭಿಪ್ರಾಯ
ಆಂತರಿಕ ಸಮೀಕ್ಷಾ ವರದಿಗಳ ಪ್ರಭಾವದ ಅನ್ವಯ ಟಿಕೆಟ್ ನೀಡಲಾಗಿದೆ.

ಹೊರಗಿನಿಂದ ಬಂದವರಿಗೆ ಯಾರಿಗೆ ಟಿಕೆಟ್? 

ಚನ್ನಪಟ್ಟಣ – ಸಿ.ಪಿ.ಯೋಗೇಶ್ವರ್
ಕುಡಚಿ – ರಾಜೀವ್
ಮೊಳಕಾಲ್ಮೂರು – ಎಸ್.ತಿಪ್ಪೇಸ್ವಾಮಿ
ರಾಯಚೂರು – ಡಾ.ಶಿವರಾಜ್ ಪಾಟೀಲ್
ಲಿಂಗಸಗೂರು – ಮಾನಪ್ಪ ವಜ್ಜಲ್

ಬೆಂಗಳೂರು ನಗರದ ಸಂಭಾವ್ಯ ಅಭ್ಯರ್ಥಿಗಳ ಪಟ್ಟಿ

ಮಲ್ಲೇಶ್ವರಂ – ಅಶ್ವಥ್ ನಾರಾಯಣ
ರಾಜಾಜಿನಗರ – ಎಸ್.ಸುರೇಶ್ಕುಮಾರ್
ಪದ್ಮನಾಭನಗರ – ಆರ್.ಅಶೋಕ್
ಜಯನಗರ – ವಿಜಯಕುಮಾರ್
ಬಸವನಗುಡಿ – ರವಿಸುಬ್ರಹ್ಮಣ್ಯ
ಬೆಂಗಳೂರು ದಕ್ಷಿಣ – ಎಂ.ಕೃಷ್ಣಪ್ಪ
ಯಲಹಂಕ – ಎಸ್.ಆರ್ ವಿಶ್ವನಾಥ್
ದಾಸರಹಳ್ಳಿ – ವಿ.ಮುನಿರಾಜು
ಮಹದೇವಪುರ – ಅರವಿಂದ ಲಿಂಬಾವಳಿ
ಹೆಬ್ಬಾಳ – ವೈ.ಎ.ನಾರಾಯಣಸ್ವಾಮಿ
ಸರ್.ಸಿ.ವಿ.ರಾಮನ್ನಗರ – ಸಿ.ರಘು
ಬೊಮ್ಮನಹಳ್ಳಿ – ಸತೀಶ್ ರೆಡ್ಡಿ
ರಾಜರಾಜೇಶ್ವರಿನಗರ – ಶಿಲ್ಪಾ ಗಣೇಶ್/ಮುನಿರಾಜು/ರಾಮಚಂದ್ರಪ್ಪ
ಮಹಾಲಕ್ಷ್ಮಿಲೇಔಟ್ – ಎಸ್.ಹರೀಶ್/ಎಂ.ನಾಗರಾಜ್¤
ಚಿಕ್ಕಪೇಟೆ- ಡಾ.ಹೇಮಚಂದ್ರ ಸಾಗರ್/ ಉದಯ ಗರುಡಾಚಾರ್, /ಎನ್.ಆರ್.ರಮೇಶ್

ಬೆಂಗಳೂರು ಗ್ರಾಮಾಂತರ
ಹೊಸಕೋಟೆ-ಬಿ.ಎನ್.ಬಚ್ಚೇಗೌಡ,/ಶರತ್ ಬಚ್ಚೇಗೌಡ
ದೊಡ್ಡಬಳ್ಳಾಪುರ- ಜೆ.ನರಸಿಂಹಸ್ವಾಮಿ
ನೆಲಮಂಗಲ- ನಾಗರಾಜ್

ತುಮಕೂರು
ತುಮಕೂರು ನಗರ-ಜ್ಯೋತಿ ಗಣೇಶ್/ಸೊಗಡು ಶಿವಣ್ಣ
ತುಮಕೂರು ಗ್ರಾಮಾಂತರ- ಸುರೇಶ್ ಗೌಡ
ಚಿಕ್ಕನಾಯಕನಹಳ್ಳಿ -ಜೆ.ಮಾದುಸ್ವಾಮಿ
ತುರುವೇಕೆರೆ-ಮಸಾಲೆ ಜಯರಾಮ್
ಕುಣಿಗಲ್-ಕೃಷ್ಣಕುಮಾರ್

ಕೋಲಾರ ಜಿಲ್ಲೆಯ ಸಂಭಾವ್ಯರು
ಕೆಜಿಎಫ್ – ರಾಮಕ್ಕ
ಮಾಲೂರು – ಕೃಷ್ಣಯ್ಯ ಶೆಟ್ಟಿ
ಚಿಂತಾಮಣಿ – ಎಂ.ಸಿ.ಸುಧಾಕರ್

ಶಿವಮೊಗ್ಗ ಜಿಲ್ಲೆಯ ಸಂಭಾವ್ಯರು?
ಶಿವಮೊಗ್ಗ ನಗರ-ಕೆ.ಎಸ್.ಈಶ್ವರಪ್ಪ /ರುದ್ರೇಗೌಡ
ತೀರ್ಥಹಳ್ಳಿ- ಅರಗ ಜ್ಞಾನೇಂದ್ರ
ಶಿಕಾರಿಪುರ-ಬಿ.ಎಸ್.ಯಡಿಯೂರಪ್ಪ
ಸಾಗರ-ಬೇಳೂರು ಗೋಪಾಲಕೃಷ್ಣ/ಹರತಾಳ್ ಹಾಲಪ್ಪ
ಸೊರಬ-ಕುಮಾರ್ ಬಂಗಾರಪ್ಪ / ಹರತಾಳ್ ಹಾಲಪ್ಪ

ದಾವಣಗೆರೆ ಜಿಲ್ಲೆಯ ಸಂಭಾವ್ಯರು
ದಾವಣಗೆರೆ ಉತ್ತರ-ಎಸ್.ಎ.ರವೀಂದ್ರನಾಥ್
ದಾವಣಗೆರೆ ದಕ್ಷಿಣ- ಅರವಿಂದ್ ಜಾದವ್
ಚನ್ನಗಿರಿ-ಮಾಡಾಳ್ ವಿರೂಪಾಕ್ಷಪ್ಪ
ಹರಪನಹಳ್ಳಿ -ಕರುಣಾಕರ ರೆಡ್ಡಿ /ಕೊಟ್ರೇಶ್
ಹೊನ್ನಾಳಿ- ಎಂ.ಪಿ.ರೇಣುಕಾಚಾರ್ಯ/ಡಾ.ಡಿ.ಬಿ.ಗಂಗಪ್ಪ
ಬೆಳಗಾವಿ ಜಿಲ್ಲೆಯ ಸಂಭಾವ್ಯರು?
ನಿಪ್ಪಾಣಿ-ಜೊಲ್ಲೆ ಶಶಿಕಲಾ
ಅಥಣಿ-ಲಕ್ಷ್ಮಣ್ ಸವದಿ
ಬೆಳಗಾವಿ ಉತ್ತರ-ಸಂಜಯ್ ಪಾಟೀಲ್
ಬೈಲಹೊಂಗಲ -ಡಾ.ವಿಶ್ವನಾಥ್ ಪಾಟೀಲ್
ಅರಬಾವಿ-ಬಾಲಚಂದ್ರ ಜಾರಕಿಹೊಳಿ
ಹುಕ್ಕೇರಿ- ಉಮೇಶ್ ಕತ್ತಿ
ಸವದತ್ತಿ ಯಲ್ಲಮ್ಮ -ಆನಂದ್ ಮಾಮನಿ

ಬಾಗಲಕೋಟೆ ಜಿಲ್ಲೆಯ ಸಂಭಾವ್ಯರು
ಮುಧೋಳ-ಗೋವಿಂದ ಕಾರಜೋಳ
ತೇರದಾಳ-ಸಿದ್ದು ಸವದಿ
ಬಾಗಲಕೋಟೆ- ಈರಣ್ಣ ಚರಂತಿಮಠ
ಬೀಳಗಿ-ಮುರುಗೇಶ್ ನಿರಾಣಿ

ಕಲಬುರಗಿ ಜಿಲ್ಲೆಯ ಸಂಭಾವ್ಯರು
ಕಲಬುರಗಿ ದಕ್ಷಿಣ -ದತ್ತಾತ್ರೇಯ ಸಿ.ಪಾಟೀಲ್ ರೇವೂರ
ಸೇಡಂ-ರಾಜಕುಮಾರ್ ಖೇಲ್ಕರ್
ಜೇವರ್ಗಿ-ದೊಡ್ಡಪ್ಪಗೌಡ ನರಿಬೋಳ
ಶಹಪುರ- ಗುರುಪಾಟೀಲ್ ಶಿರುವಾಳ್
ಕಲಬುರಗಿ ಗ್ರಾಮಾಂತರ-ರೇವು ನಾಯಕ್ ಬೆಳಮಗಿ

ರಾಯಚೂರು ಜಿಲ್ಲೆಯ ಸಂಭಾವ್ಯರು
ರಾಯಚೂರು ನಗರ- ಡಾ.ಶಿವರಾಜ್ ಪಾಟೀಲ್
ರಾಯಚೂರು ಗ್ರಾಮಾಂತರ- ತಿಪ್ಪರಾಜು
ಲಿಂಗಸಗೂರು-ಮಾನಪ್ಪ ವಜ್ಜಲ್
ದೇವದುರ್ಗ-ಕೆ.ಶಿವನಗೌಡ ನಾಯ್ಕ್
ಯಲಬುರ್ಗ- ಆಚಾರ್ ಹಾಲಪ್ಪ

ಬಳ್ಳಾರಿ ಜಿಲ್ಲೆಯ ಸಂಭಾವ್ಯರು
ಬಳ್ಳಾರಿ ನಗರ- ಸೋಮಶೇಖರ ರೆಡ್ಡಿ
ಬಳ್ಳಾರಿ ಗ್ರಾಮಾಂತರ-ಶ್ರೀರಾಮುಲು/ಕೆ.ಶಾಂತ
ವಿಜಯನಗರ -ಗವಿಯಪ್ಪ
ಕೂಡ್ಲಗಿ-ಮುತ್ತಯ್ಯ
ಹಗರಿ ಬೊಮ್ಮನಹಳ್ಳಿ-ನೇಮಿರಾಜ ನಾಯಕ್
ಕಂಪ್ಲಿ- ಸುರೇಶ್ ಬಾಬು
ಶಿರಗುಪ್ಪ-ಸೋಮ ಲಿಂಗಪ್ಪ
ಹೂವಿನಹಡಗಲಿ-ಚಂದ್ರ ನಾಯಕ್

ಚಿತ್ರದುರ್ಗ ಜಿಲ್ಲೆಯ ಸಂಭಾವ್ಯರು
ಚಿತ್ರದುರ್ಗ-ತಿಪ್ಪಾರೆಡ್ಡಿ
ಮೊಳಕಾಲ್ಮೂರು-ಎಸ್.ತಿಪ್ಪೇಸ್ವಾಮಿ
ಹೊಳಲ್ಕೆರೆ-ಎಂ.ಚಂದ್ರಪ್ಪ

ಚಿಕ್ಕಮಗಳೂರು ಜಿಲ್ಲೆಯ ಸಂಭಾವ್ಯರು
ಚಿಕ್ಕಮಗಳೂರು-ಸಿಟಿ.ರವಿ
ಶೃಂಗೇರಿ- ಡಿ.ಎನ್.ಜೀವರಾಜ್
ಮೂಡಿಗೆರೆ-ಎಂ.ಪಿ.ಕುಮಾರಸ್ವಾಮಿ
ಕಡೂರು-ಬೆಳ್ಳಿ ಪ್ರಕಾಶ್/ಡಾ.ವಿಶ್ವನಾಥ್
ತರೀಕೆರೆ-ಸುರೇಶ್

ಉಡುಪಿ ಜಿಲ್ಲೆಯ ಸಂಭಾವ್ಯರು
ಕಾರ್ಕಳ-ಸುನೀಲ್ಕುಮಾರ್
ಕುಂದಾಪುರ-ಹಾಲಾಡಿ ಶ್ರೀನಿವಾಸ್ ಶೆಟ್ಟಿ
ಉಡುಪಿ-ಬಿ.ಸುಧಾಕರ್ ಶೆಟ್ಟಿ /ರಘುಪತಿ ಭಟ್

ಕೊಡಗು ಜಿಲ್ಲೆಯ ಸಂಭಾವ್ಯರು
ಮಡಿಕೇರಿ-ಅಪ್ಪಚ್ಚು ರಂಜನ್
ವಿರಾಜಪೇಟೆ-ಕೆ.ಜಿ.ಬೋಪಯ್ಯ

ಹಾವೇರಿ ಜಿಲ್ಲೆಯ ಸಂಭಾವ್ಯರು
ಹಾನಗಲ್-ಸಿ.ಎಂ.ಉದಾಸಿ
ಶಿಗ್ಗಾವಿ-ಬಸವರಾಜ್ ಬೊಮ್ಮಾಯಿ
ಹಿರೇಕೆರೂರು-ಬಣಕಾರ್

ದಕ್ಷಿಣ ಕನ್ನಡ ಜಿಲ್ಲೆಯ ಸಂಭಾವ್ಯರು
ಸುಳ್ಯ-ಅಂಗಾರ

ಉತ್ತರ ಕನ್ನಡ ಜಿಲ್ಲೆಯ ಸಂಭಾವ್ಯರು
ಶಿರಸಿ-ವಿಶ್ವೇಶ್ವರ ಹೆಗಡೆ ಕಾಗೇರಿ
ಹಳಿಯಾಳ-ಸುನೀಲ್ ಹೆಗಡೆ
ಭಟ್ಕಳ-ಶಿವಾನಂದ ನಾಯಕ್

ಧಾರವಾಡ ಜಿಲ್ಲೆಯ ಸಂಭಾವ್ಯರು
ಹುಬ್ಬಳ್ಳಿ-ಧಾರವಾಡ ಕೇಂದ್ರ-ಜಗದೀಶ್ ಶೆಟ್ಟರ್
ಹುಬ್ಬಳ್ಳಿ-ಧಾರವಾಡ ಪಶ್ಚಿಮ-ಅರವಿಂದ ಚಂದ್ರಕಾಂತ್ ಬೆಲ್ಲದ್

Leave a Reply

Your email address will not be published.

Social Media Auto Publish Powered By : XYZScripts.com