24 ಗಂಟೆಗಳಲ್ಲಿ ದೇಶದಾದ್ಯಂತ 3,970 ಮಂದಿಗೆ ಸೋಂಕು : 103 ಮಂದಿ ಬಲಿ!

ಭಾರತದಲ್ಲಿ ಕೊರೊನಾ ಅಟ್ಟಹಾಸ ಮುಂದುವರೆದಿದ್ದು, ಈ ಮಾರಕ ಕೊರೋನಾ ಕಳೆದ 24 ಗಂಟೆಗಳಲ್ಲಿ ಬರೋಬ್ಬರಿ 3,970 ಮಂದಿಗೆ ಬಂದಿದ್ದು, 103 ಮಂದಿ ಬಲಿಯಾಗಿದ್ದಾರೆ. ಈವರೆಗೆ ಸೋಂಕಿತರ ಸಂಖ್ಯೆ 85,940ಕ್ಕೆ ದಾಖಲಾಗಿದ್ದು, 2752 ಜನ ಬಲಿಯಾಗಿದ್ದಾರೆ. ಇವರಲ್ಲಿ 30152 ಜನ ಗುಣಮುಖರಾಗಿ ಡಿಸ್ಚಾರ್ಜ್ ಆಗಿದ್ದಾರೆ. ಎಲ್ಲರಿಗೂ ಪ್ರತ್ಯೇಕವಾಗಿ ಚಿಕಿತ್ಸೆ ನೀಡಲಾಗುತ್ತಿದೆ. ಹೀಗಿರುವಾಗಲೇ ಸದ್ಯದಲ್ಲೇ ಕೊರೋನಾ ಸಮುದಾಯ ಹಂತ ತಲುಪುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ.

ರಾಜ್ಯ ———– ಸೋಂಕಿತರು——– ಗುಣಮುಖರು——- ಸಾವು

ದೆಹಲಿ————–8,895————–3,518————123

ಗೋವಾ—————14——————7————-0

ಗುಜರಾತ್————-9,932————3753————606

ಹರಿಯಾಣ್————-818————–439————11

ಹಿಮಾಚಲ್ ಪ್ರದೇಶ——-74—————-39————2

ಜಮ್ಮು ಮತ್ತು ಕಾಶ್ಮೀರ—–983————–485———-11

ಜಾರ್ಖಂಡ್—————197—————87————-3

ಕರ್ನಾಟಕ—————– 1078———– 480 ——– 36

ಕೇರಳ——————–577———–493———–4

ಲಡಾಕ್——————-43————-22————-0

ಲಕ್ಷದ್ವೀಪ್——————-0————-0————-0

ಮಧ್ಯಪ್ರದೇಶ————–4426———-2171———-237

ಮಹಾರಾಷ್ಟ್ರ————–29,100———6,564——1068

ಮಣಿಪುರ——————-3————2————0

ಮೇಘಾಲಯ—————13————11———–1

ಮಿಝೋರಾಮ್————–1————-1———–0

ನಾಗಾಲಾಂಡ್—————0————0————0

ಓಡಿಸಾ——————–611————158———3

ಪುದುಚೆರಿ——————13————9————1

ಪಂಜಾಬ್—————–1935————223———32

ರಾಜಸ್ಥಾನ್————–4534————2580————125

ಸಿಕ್ಕಿಂ————————0————0————0

ತಮಿಳುನಾಡಿ————–10,108———–2240———– 71

ತೆಲಂಗಾಣ—————–1454————950———–34

ತ್ರಿಪುರ———————-156————29————0

ಉತ್ತರಪ್ರದೇಶ—————3902————2072——-88

ಉತ್ತರಖಂಡ——————-78————50————1

ವೆಸ್ಟ್ ಬೆಂಗಾಲ್—————-2377————768———-215

ಅಂಡಮಾನ್ ನಿಕೋಬಾರ್——–33————33————-0

ಆಂಧ್ರಪ್ರದೇಶ—————–2,307————1,252————48

ಅರುಣಾಚಲ ಪ್ರದೇಶ————–1—————1—————–0

ಅಸ್ಸಾಂ————————87—————39————-2

ಬಿಹಾರ್———————-994—————-411———–7

ಚಂಡಿಘಡ್——————–191—————–37————3

ಛತ್ತಸ್ ಘಡ್———————-60—————56————0

ದಡ್ರಾ ಮತ್ತು ನಗರ್ ಹವೇಲಿ———1—————–0————–0

ದಮನ್ ಮತ್ತು ದಿವ್—————-0—————–0————-0

 

2019ರ ನವೆಂಬರ್ 17ರಂದು ಚೀನಾದಲ್ಲಿ ಮೊದಲ ಕೊರೊನಾ ಪ್ರಕರಣ ಪತ್ತೆಯಾಗಿತ್ತು. ಈವರೆಗೆ ಚೀನಾದಲ್ಲಿ 82,947 ಮಂದಿ ಸೋಂಕಿಗೆ ತುತ್ತಾಗಿದ್ದಾರೆ. 4,633 ಮಂದಿ ಕೊರೊನಾಗೆ ಬಲಿಯಾಗಿದ್ದಾರೆ. ಸುಮಾರು 78,219 ಮಂದಿ ಸೋಂಕಿನಿಂದ ಗುಣಮುಖರಾಗಿದ್ದಾರೆ. ಸೋಂಕಿತರ ಸಂಖ್ಯೆಯಲ್ಲಿ ಭಾರತ ಚೀನಾವನ್ನು ಹಿಂದಿಕ್ಕಿರಬಹುದು, ಆದರೆ ಭಾರತದಲ್ಲಿ ಕೊರೊನಾ ಸಾವಿನ ಸಂಖ್ಯೆ ಕಡಿಮೆ ಇರುವುದು ಸದ್ಯ ಸಮಾಧಾನಕರ ಸಂಗತಿಯಾಗಿದೆ.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights