ಬೀದಿ ಬದಿ ಅಂಗಡಿಯಲ್ಲಿ ಟೀ ಮಾರಿದ MLA ಜಮೀರ್ ಅಹ್ಮದ್ : ಟೀ ಬೆಲೆ ಕೇಳಿದ್ರೆ ತಲೆ ತಿರುಗುತ್ತೆ !

ಮೈಸೂರು : ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಚಾಮರಾಜಪೇಟೆಯ ಶಾಸಕ ಜಮೀರ್‌ ಅಹ್ಮದ್‌ ಟೀ ಮಾರಿದ್ದಾರೆ. ಮೈಸೂರಿನ ಸಯ್ಯಾಜಿರಾವ್‌ ರಸ್ತೆಯ ಸಮೀಪ ಸಾಡೋ ರಸ್ತೆಯಲ್ಲಿ ವಿವಿಧ ಅಭಿವೃದ್ದಿ ಕಾಮಗಾರಿಗಳಿಗೆ ಚಾಲನೆ ನೀಡಿದ ಬಳಿಕ ರಸ್ತೆ ಬದಿ ಟೀ ಅಂಗಡಿಗೆ ಚಹಾ ಸೇವಿಸಲು ತೆರಳಿದ್ದರು.

ಈ ವೇಳೆ ಚಹಾ ಅಂಗಡಿಯ ಮಾಲೀಕ ಅಂಗವಿಕಲನಾದ ಹಿನ್ನೆಲೆಯಲ್ಲಿ ಶಾಸಕ ಜಮೀರ್ ಅಹ್ಮದ್‌, ಒಂದು ಟೀಗ ನೂರು ರೂನಂತೆ 20 ಟೀ ಮಾರಿದ್ದಾರೆ. ಶಾಸಕ ವಾಸು 2 ಸಾವಿರ ರೂ ಕೊಟ್ಟು ಟೀ ಕುಡಿದಿದ್ದು, ಚಹಾದಂಗಡಿ ಮಾಲೀಕನಿಗೆ ಚಹಾ ಮಾರಿದ ಹಣಕ್ಕೆ ತಾನೂ 10 ಸಾವಿರ ಸೇರಿಸಿ , ಒಟ್ಟು 15 ಸಾವಿರ ಹಣವನ್ನು ಹತ್ತು ನಿಮಿಷದಲ್ಲಿ ಕೊಟ್ಟು ಸಹಾಯ ಮಾಡಿದ್ದಾರೆ.

 

Leave a Reply

Your email address will not be published.

Social Media Auto Publish Powered By : XYZScripts.com