ದಾವಣಗೆರೆ : ದೊಡ್ಡಪ್ಪನಿಂದಲೇ ಲೈಂಗಿಕ ಕಿರುಕುಳ, ಆತ್ಮಹತ್ಯೆಗೆ ಯತ್ನಿಸಿದ ಯುವತಿ

ದಾವಣಗೆರೆ : ದೊಡ್ಡಪ್ಪನೇ ಯುವತಿಗೆ ಲೈಂಗಿಕ ಕಿರುಕಳ ನೀಡಿರುವ ಘಟನೆ ದಾವಣಗೆರೆಯಲ್ಲಿ ನಡೆದಿದೆ. ದೊಡ್ಡಪ್ಪನ ಈ ವರ್ತನೆಗೆ ಬೇಸತ್ತ ಯುವತಿ ಆತ್ಮಹತ್ಯೆಗೆ ಮುಂದಾಗಿದ್ದಾಳೆ. ಸರಿಯಾದ ಸಮಯಕ್ಕೆ ಆಗಮಿಸಿಸ ಸ್ಥಳೀಯರು ಯುವತಿಯನ್ನು ರಕ್ಷಣೆ ಮಾಡಿದ್ದಾರೆ.

ಯುವತಿಯ ದೊಡ್ಡಪ್ಪನಾಗಿರುವ ಸಿ.ವಿ. ಪ್ರಭಾಕರ ಎಂಬಾತ ಕಳೆದ ಮೂರು ವರ್ಷಗಳಿಂದ ಕಿರುಕಳ ನೀಡುತ್ತಿದ್ದ. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅವರಿಗೆ ದೂರು ನೀಡಲು ಯುವತಿ ಮುಂದಾಗಿದ್ದು, ನ್ಯಾಯಕ್ಕಾಗಿ ಕೇಳಿ ಮೂರೆಯಿಡುತ್ತಿದ್ದಾಳೆ.

ಕಳೆದ ಏಳು ವರ್ಷಗಳ ಹಿಂದೆ ತಂದೆ-ತಾಯಿ ಕಳೆದುಕೊಂಡ ಯುವತಿ ಎಂಎಸ್ಸಿ ಓದುತ್ತಿದ್ದಾಳೆ. ದೊಡ್ಡಪ್ಪ ಪ್ರಭಾಕರ ಬೀಜ ನಿಗಮದ ಅಧಿಕಾರಿಯಾಗಿ ದಾವಣಗೆರೆ ಯಲ್ಲಿ ಸೇವೆ ಸಲ್ಲಿಸುತ್ತಿದ್ದಾನೆ.

Leave a Reply

Your email address will not be published.

Social Media Auto Publish Powered By : XYZScripts.com