Football : ಫೈನಲ್ ನಲ್ಲಿ ಮುಗ್ಗರಿಸಿದ ಬೆಂಗಳೂರು : ಚೈನ್ನೈಯನ್ ತಂಡಕ್ಕೆ ISL ಕಿರೀಟ

ಬೆಂಗಳೂರಿನ ಕಂಠೀರವ ಕ್ರೀಡಾಂಗಣದಲ್ಲಿ ಶನಿವಾರ ನಡೆದ ಇಂಡಿಯನ್ ಸೂಪರ್ ಲೀಗ್ ಪೈನಲ್ ಪಂದ್ಯದಲ್ಲಿ ಬೆಂಗಳೂರು ತಂಡ ಚೆನ್ನೈಯನ್ ಎಫ್ ಸಿ ಎದುರು ಶರಣಾಗಿದೆ. ಪ್ರಬಲ ಹೋರಾಟದಿಂದ ಕೂಡಿದ್ದ ಫೈನಲ್ ಪಂದ್ಯದಲ್ಲಿ 3-2 ಗೋಲುಗಳ ಅಂತರದಿಂದ ಜಯಿಸಿದ ಚೆನ್ನೈಯನ್ ಎಫ್ ಸಿ ತಂಡ ಟ್ರೋಫಿಯನ್ನು ತನ್ನದಾಗಿಸಿಕೊಂಡಿದೆ.

ಬೆಂಗಳೂರು ತಂಡದ ನಾಯಕ ಸುನೀಲ್ ಛೇಟ್ರಿ ಪಂದ್ಯದ 9ನೇ ನಿಮಿಷದಲ್ಲಿ ಹಾಗೂ ಮಿಕು ಹೆಚ್ಚುವರಿ ಅವಧಿಯಲ್ಲಿ (90+2 ನಿಮಿಷದಲ್ಲಿ) ಗೋಲ್ ಬಾರಿಸಿರು. ಚೆನ್ನೈಯನ್ ಪರವಾಗಿ ಮೇಲ್ಸನ್ ಅಲ್ವೆಸ್ (17ನೇ ಹಾಗೂ 45ನೇ ನಿಮಿಷದಲ್ಲಿ ) ರಾಫೆಲ್ ಆಗಸ್ಟೊ 67ನೇ ನಿಮಿಷದಲ್ಲಿ ಗೋಲ್ ದಾಖಲಿಸಿದರು.

Leave a Reply

Your email address will not be published.

Social Media Auto Publish Powered By : XYZScripts.com