WATCH : ಕೊನೆಗೂ Facebook ಲೈವ್‌ ಬಂದ ಯಡಿಯೂರಪ್ಪ ಕೊಟ್ಟ ಬ್ರೇಕಿಂಗ್‌ ನ್ಯೂಸ್‌ ಏನು?

ಶಿವಮೊಗ್ಗ : ಬ್ರೇಕಿಂಗ್ ನ್ಯೂಸ್ ಕೊಡುವುದಾಗಿ ಹೇಳಿದ್ದ ಮಾಜಿ ಸಿಎಂ ಯಡಿಯೂರಪ್ಪ ಕೊನೆಗೂ ಫೇಸ್‌ಬುಕ್‌ನಲ್ಲಿ ಲೈವ್‌ ಬಂದಿದ್ದು, 5 ನಿಮಿಷದ ವಿಡಿಯೋ ರಿಲೀಸ್‌ ಮಾಡಿದ್ದಾರೆ.
ಈ ಐದು ನಿಮಿಷದ ವಿಡಿಯೋದಲ್ಲಿ ಸಿದ್ದರಾಮಯ್ಯ ಸರ್ಕಾರದ ಕ್ಷೇತ್ರವಾರು ವೈಫಲ್ಯಗಳ ಅಂಕಿ ಅಂಶಗಳನ್ನು ತೆರೆದಿಟ್ಟಿದ್ದಾರೆ. ಕಾಂಗ್ರೆಸ್ ಸರ್ಕಾರ ಅಭಿವೃದ್ಧಿಯಲ್ಲಿ ಶೂನ್ಯ ಸಾಧಿಸಿದೆ. ಜನರ ಪರಿಸ್ಥಿತಿ ಹದಗೆಟ್ಟಿದೆ ಎಂದು ಸಿಎಂ ಸರ್ಕಾರದ ವಿರುದ್ದ ವಾಗ್ದಾಳಿ ನಡೆಸಿದ್ದು, ಈ ಕುರಿತ ಸಂಪೂರ್ಣ ವಿವರ ವಿಡಿಯೋದಲ್ಲಿದೆ.

Lies Damned Lies And Statistics Video

#LiesDamnedLiesAndStatisticsಆಡಳಿತ ವೈಫಲ್ಯ ಮತ್ತು ನಂಬರ್ ಒನ್ ಸುಳ್ಳುಗಳಿಂದ ರಾಜ್ಯದ ಜನರ ನಿರೀಕ್ಷೆಗಳನ್ನು ಕಾಂಗ್ರೆಸ್ ಹುಸಿಗೊಳಿಸಿದೆ.ನಾಡಿನ ಜನತೆಗೆ ನಂಬಿಕೆ ದ್ರೋಹಮಾಡಿ ರಾಜ್ಯದ ಪ್ರಗತಿಗೆ ಬ್ರೇಕ್ ಹಾಕಿದೆ.Congress govt led by Siddaramaiah has betrayed the people of #Karnataka & has been a No.1 failure in living up to their expectations!#10PercentCM has cheated the people of Karnataka & has put a brake on the growth & development story of the state!

Posted by BS Yeddyurappa on Friday, 16 March 2018

Leave a Reply

Your email address will not be published.

Social Media Auto Publish Powered By : XYZScripts.com