WATCH : ರೈನಾ ಧ್ವನಿಯಲ್ಲಿ ಕೇಳಿ ಕಿಶೋರ್ ಕುಮಾರ್ ಹಾಡು : ‘ ಯೇ ಶ್ಯಾಮ್ ಮಸ್ತಾನಿ..’

ಟೀಮ್ ಇಂಡಿಯಾ ಎಡಗೈ ಬ್ಯಾಟ್ಸಮನ್ ಸುರೇಶ್ ರೈನಾ ತಮ್ಮ ಸ್ಫೋಟಕ ಬ್ಯಾಟಿಂಗ್ ಗೆ ಹೆಸರಾದವರು. ಆದರೆ ಉತ್ತರ ಪ್ರದೇಶದ ಕ್ರಿಕೆಟರ್ ರೈನಾ  ಹಾಡುವುದರಲ್ಲಿಯೂ ಆಸಕ್ತಿಯನ್ನು ಹೊಂದಿದ್ದಾರೆ.

ನಿದಾಹಾಸ್ ಟ್ರೋಫಿ ಆಡಲು ಶ್ರೀಲಂಕಾಕ್ಕೆ ತೆರಳಿರುವ ಭಾರತ ತಂಡದಲ್ಲಿರುವ ಸುರೇಶ್ ರೈನಾ ಖ್ಯಾತ ಹಿನ್ನೆಲೆ ಗಾಯಕ ಕಿಶೋರ್ ಕುಮಾರ್ ಅವರ ಜನಪ್ರಿಯ ಗೀತೆಗಳಲ್ಲಿ ಒಂದಾದ ‘ ಯೆ ಶಾಮ್ ಮಸ್ತಾನಿ, ಮದಹೋಶ್ ಕಿಯೇ ಜಾಯೆ ‘ ಹಾಡನ್ನು ಹಾಡಿದ್ದಾರೆ.

ವಿಡಿಯೋ ನೋಡಲು ಈ ಕೆಳಗಿನ ಲಿಂಕ್ ಕ್ಲಿಕ್ ಮಾಡಿ..

http://www.bcci.tv/videos/id/6200/suresh-raina-sings-a-kishore-kumar-classic 

Leave a Reply

Your email address will not be published.

Social Media Auto Publish Powered By : XYZScripts.com