ಕೇರಳ ಲವ್ ಜಿಹಾದ್ ಪ್ರಕರಣ : ಹಾದಿಯಾ ಈಗ ಸಂಪೂರ್ಣ ಸ್ವತಂತ್ರ ಎಂದ ಸುಪ್ರೀಂಕೋರ್ಟ್

ದೆಹಲಿ : ಭಾರೀ ವಿವಾದಕ್ಕೆ ಕಾರಣವಾಗಿದ್ದ ಕೇರಳದ ಲವ್ ಜಿಹಾದ್ ಪ್ರಕರಣ ಸಂಬಂಧ ಸುಪ್ರೀಂಕೋರ್ಟ್ ಮಹತ್ವದ ತೀರ್ಪು ನೀಡಿದ್ದು, ಹಾದಿಯಾ ಹಾಗೂ ಶಫೀನ್ ಜಹಾನ್ ವಿವಾಹವನ್ನು ರದ್ದುಗೊಳಿಸಿದ್ದ ಕೇರಳ ಹೈಕೋರ್ಟ್ ಆದೇಶಕ್ಕೆ ತಡೆಯಾಜ್ಞೆ ನೀಡಿ, ಹಾದಿಯಾ ಇನ್ನು ಮುಂದೆ ತನ್ನಿಷ್ಟದಂತೆ ಬದುಕಬಹುದು ಎಂಬ ತೀರ್ಪು ನೀಡಿದೆ.
ಈ ಪ್ರಕರಣ ಸಂಬಂಧ ವಿಚಾರಣೆ ನಡೆಸಿದ ಸುಪ್ರೀಂಕೋರ್ಟ್ ಮುಖ್ಯ ನ್ಯಾಯಮೂರ್ತಿ ದೀಪಕ್ ಮಿಶ್ರಾ ಹಾಗೂ ನ್ಯಾ. ಎ.ಎಂ ಖಾನ್ವಿಲ್ಕರ್ , ಚಂದ್ರಚೂಡ್ ಅವರಿದ್ದ ಪೀಠ ಹಾದಿಯಾ ವಿವಾಹವನ್ನು ಊರ್ಜಿತಗೊಳಿಸಿದ್ದಾರೆ. ಅಲ್ಲದೆ ಹಾದಿಯ ಇನ್ನು ಮುಂದೆ ತನ್ನಿಷ್ಟ ಬಂದಂತೆ, ನಗಿಷ್ಟವಾದವರ ಜೊತೆ ಬದುಕುವ ಸಂಪೂರ್ಣ ಸ್ವತಂತ್ರ ನೀಡಿರುವುದಾಗಿ ಹೇಳಿದೆ.

Leave a Reply

Your email address will not be published.

Social Media Auto Publish Powered By : XYZScripts.com