ಬೆಂಗಳೂರು : ಕ್ರಿಯಾಶೀಲ ಹಿರಿಯ ಪತ್ರಕರ್ತ ಸಂಜೆ ದೊರೆ ವಿಧಿವಶ

ಲಂಕೇಶ್ ಪತ್ರಿಕೆ ಸೇರಿದಂತೆ ಹಲವು ಪತ್ರಿಕೆಯಲ್ಲಿ ಕೆಲಸ ಮಾಡಿದ್ದ ಕ್ರಿಯಾಶೀಲ ಹಿರಿಯ ಪತ್ರಕರ್ತ ಸಂಜೆದೊರೆ (58) ವಿಧಿವಶರಾಗಿದ್ದಾರೆ. ಲಿವರ್ ಸಮಸ್ಯೆ ಎದುರಿಸುತ್ತಿದ್ದ ಅವರು ಬೆಂಗಳೂರಿನಲ್ಲಿ ಚಿಕಿತ್ಸೆ ಪಡೆದು ಮನೆಗೆ ತೆರಳಿದಾಗಲೇ ಕೊನೆಯುಸಿರೆಳೆದಿದ್ದಾರೆ.

ಅವರಿಗೆ ಪತ್ನಿ, ಒಬ್ಬ ಪತ್ರಕರ್ತೆ ಸೇರಿದಂತೆ ಇಬ್ಬರು ಮಕ್ಕಳು ಇದ್ದಾರೆ. ಎರಡು ದಿನದಿಂದ ಆಹಾರ ಸೇರುತ್ತಿರಲಿಲ್ಲ. ಕೃತಕ ಉಸಿರಾಟದ ವ್ಯವಸ್ಥೆಯೂ ಪ್ರಯೋಜನವಾಗದೆ ಕೊನೆಯುಸಿರೆಳೆದಿದ್ದಾರೆ. ಬದುಕು ಮತ್ತು ಸಾವು ಎರಡೂ ಅರ್ಥವಾಗದ ಹಂತದಲ್ಲಿ ಸಾವು ಜಯ ಸಾಧಿಸಿದೆ.

Leave a Reply

Your email address will not be published.

Social Media Auto Publish Powered By : XYZScripts.com