ಸಿಎಂ DNA ಯಲ್ಲಿ ವ್ಯತ್ಯಾಸ ಆಗಿದೆ, ಅದಕ್ಕೇ ಬಹಮನಿ, ಟಿಪ್ಪು ಜಯಂತಿ ಮಾಡ್ತಿದಾರೆ : ಸಿ.ಟಿ ರವಿ

ಮಂಗಳೂರಿನ ಬೈಕಂಪಾಡಿ ಬಿಜೆಪಿ ಜನಸುರಕ್ಷಾ ಯಾತ್ರೆಯಲ್ಲಿ ಬಿಜೆಪಿ ಮುಖಂಡ ಸಿ.ಟಿ‌ ರವಿ‌ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. ‘ ಸಿಎಂ ಸಿದ್ದರಾಮಯ್ಯ ಅವರ
ಡಿ.ಎನ್.ಎ ನಲ್ಲಿ ಏನೋ‌ ವ್ಯತ್ಯಾಸ ಆಗಿದೆ. ಅವರ ಪಕ್ಷದ ಡಿ.ಎನ್.ಎ ನಲ್ಲೂ‌ ವ್ಯತ್ಯಾಸ ಆಗಿದೆ. ಆ ಕಾರಣಕ್ಕಾಗಿ ಬಹುಮನಿ ಉತ್ಸವ ಹಾಗೂ ಟಿಪ್ಪು ಜಯಂತಿ ಆಚರಣೆ ಮಾಡ್ತಿದ್ದಾರೆ ‘ ಎಂದು ಹೇಳಿದ್ದಾರೆ.

ಈ ಮುಂಚೆ ಬಿಜೆಪಿ ಸಂಸದ ಅನಂತಕುಮಾರ್ ಹೆಗಡೆ ಕೂಡ ಇದೇ ರೀತಿಯ ಹೇಳಿಕೆ ನೀಡಿ ವಿವಾದ ಉಂಟಾಗಲು ಕಾರಣವಾಗಿದ್ದರು.

Leave a Reply

Your email address will not be published.

Social Media Auto Publish Powered By : XYZScripts.com