ಭ್ರಷ್ಟಾಚಾರದಲ್ಲಿ, ಕ್ರೈಂನಲ್ಲಿ CM ಸಿದ್ದರಾಮಯ್ಯ ನಂಬರ್ 1 : ಶೋಭಾ ಕರಂದ್ಲಾಜೆ

ಉಡುಪಿ : ‘ CM ಸಿದ್ದರಾಮಯ್ಯ ಭ್ರಷ್ಟಾಚಾರದಲ್ಲಿ ನಂಬರ್ ವನ್ ಆಗಿದ್ದಾರೆ. ಕ್ರೈಂನಲ್ಲಿ ಸಿಎಂ ನಂಬರ್ ವನ್, ಕೆಲಸ ಮಾಡದಿರುವುದರಲ್ಲಿ ನಂ ವನ್, ಸುಳ್ಳು ಹೇಳುವುದರಲ್ಲಿ ಸಿದ್ದರಾಮಯ್ಯ ನಂ ವನ್, ಕಾನೂನು ಸುವ್ಯವಸ್ಥೆ ಕೆಟ್ಟ ನಿರ್ವಹಣೆಯಲ್ಲಿ ನಂ ವನ್, ಕೀಳು ಮಟ್ಟದ ಮಾತಿನಲ್ಲಿ ಸಿಎಂ ನಂಬರ್ ವನ್
ದುರಹಂಕಾರ, ಉಡಾಫೆಯಲ್ಲಿ ಸಿಎಂ ನಂಬರ್ ವನ್, ಕೆಟ್ಟ ಬಾಡಿ ಲ್ಯಾಂಗ್ವೆಜಲ್ಲಿ ಸಿಎಂ ನಂ 1 ‘ ಎಂದು ಹೇಳಿದ್ದಾರೆ.

‘ ಕಾಂಗ್ರೆಸ್ ಇತಿಹಾಸಕ್ಕೆ ಸಿದ್ದರಾಮಯ್ಯ ಮಾರಕ. ಸಿಎಂ ಒಮ್ಮೆ ತಿರುಗಿ ತಮ್ಮ ಬೆನ್ನು ನೋಡಬೇಕು. ಹೂಡಿಕೆದಾರರು ನಮ್ಮ ರಾಜ್ಯಕ್ಕೆ ಬಂದೇ ಇಲ್ಲ.
ಸುಳ್ಳು ಬೋರ್ಡ್ ಹಾಕಿಕೊಂಡು ಸಿಎಂ ಓಡಾಡುತ್ತಿದ್ದಾರೆ ‘ ಎಂದು ಉಡುಪಿಯಲ್ಲಿ ಸಂಸದೆ ಶೋಭಾ ಕರಂದ್ಲಾಜೆ ಹೇಳಿಕೆ ನೀಡಿದ್ದಾರೆ.

Leave a Reply

Your email address will not be published.

Social Media Auto Publish Powered By : XYZScripts.com