ಪುನೀತ್‌ ನಾಯಕರಾದ್ರೆ ಮಾತ್ರ ಕನ್ನಡ ಸಿನಿಮಾದಲ್ಲಿ ನಟಿಸ್ತೀನಿ ಅಂದ್ರಂತೆ ಈ ನಟಿ…!

ಪುನೀತ್‌ ರಾಜ್‌ ಕುಮಾರ್‌ ಎಂದರೆ ಯಾರಿಗೆ ತಾನೆ ಇಷ್ಟವಿಲ್ಲ ಹೇಳಿ. ತಮ್ಮ ನಟನೆ, ಧ್ವನಿ, ಸಮಾಜಸೇವೆಯಿಂದ ಅಭಿಮಾನಿಗಳನ್ನು ಗಳಿಸಿಕೊಂಡಿರುವ ಪುನೀತ್‌ ರಾಜ್‌ ಕುಮಾರ್‌ ಸ್ಯಾಂಡಲ್‌ವುಡ್‌ನಲ್ಲಿ ಹವಾ ಸೃಷ್ಠಿಸಿದ್ದಾರೆ.

ಇಂತಹ ಪುನೀತ್‌ಗೆ ನಾಯಕಿಯಾಗಲು ಸಾಕಷ್ಟು ಮಂದಿ ನಟಿಯರು ಕಾಯುತ್ತಿದ್ದಾರೆ. ಅಂತೆಯೇ ಬಾಹುಬಲಿ ಖ್ಯಾತಿಯ, ಇತ್ತೀಚೆಗಷ್ಟೇ ಪುನೀತ್‌ ರಾಜ್‌ ಕುಮಾರ್ ಜೊತೆ ಪೋತೀಸ್‌ ಜಾಹೀರಾತಿನಲ್ಲಿ ಕಾಣಿಸಿಕೊಂಡಿದ್ದ ಮಿಲ್ಕಿ ಬ್ಯೂಟಿ ತಮನ್ನಾ, ಪುನಿತ್‌ ನಾಯಕರಾದರೆ ಮಾತ್ರ ಕನ್ನಡ ಸಿನಿಮಾದಲ್ಲಿ ನಟಿಸಲು ತಾವು ಸಿದ್ಧ ಎಂದಿದ್ದಾರಂತೆ. ಇದು ಎಷ್ಟರ ಮಟ್ಟಿಗೆ ನಿಜ ಎಂಬುದು ಮಾತ್ರ ತಿಳಿದಿಲ್ಲ.

Leave a Reply

Your email address will not be published.