Cricket : ದೇವಧರ್ ಟ್ರೋಫಿಗೆ ಕರ್ನಾಟಕ ತಂಡ ಪ್ರಕಟ : ಕರುಣ್ ನಾಯರ್ ನಾಯಕತ್ವ

ಮಾರ್ಚ್ 4 ರಿಂದ ಆರಂಭವಾಗಲಿರುವ ದೇವಧರ್ ಟ್ರೋಫಿಗಾಗಿ 15 ಸದಸ್ಯರ ಕರ್ನಾಟಕ ತಂಡವನ್ನು ಪ್ರಕಟಿಸಲಾಗಿದೆ. ವಿಜಯ್ ಹಜಾರೆ ಟ್ರೋಫಿಯ ಫೈನಲ್ ನಲ್ಲಿ ಸೌರಾಷ್ಟ್ರ ವಿರುದ್ಧ ಜಯ ಗಳಿಸಿ ಚಾಂಪಿಯನ್ ಆಗಿರುವ ಕರ್ನಾಟಕ ದೇವಧರ್ ಟ್ರೋಫಿಯಲ್ಲಿ ಆಟಲು ಅರ್ಹತೆ ಪಡೆದುಕೊಂಡಿದೆ. ಭಾರತ ಎ ಹಾಗೂ ಭಾರತ ಬಿ ಹಾಗೂ ಕರ್ನಾಟಕ ತಂಡಗಳ ನಡುವೆ ಟ್ರೋಫಿಗಾಗಿ ಸೆಣಸಾಟ ನಡೆಯಲಿದೆ.

ತಂಡ ಇಂತಿದೆ :

ಕರುಣ್ ನಾಯರ್ (ನಾಯಕ), ಮಯಂಕ್ ಅಗರವಾಲ್, ಆರ್ ಸಮರ್ಥ್, ಅಭಿಷೇಕ್ ರೆಡ್ಡಿ, ಸ್ಟುವರ್ಟ್ ಬಿನ್ನಿ, ಸಿಎಮ್ ಗೌತಮ್, ಪವನ್ ದೇಶಪಾಂಡೆ,  ಕೆ ಗೌತಮ್,  ಶ್ರೇಯಸ್ ಗೋಪಾಲ್,  ಪ್ರಸಿಧ್ ಕೃಷ್ಣಾ, ಅಭಿಮನ್ಯು ಮಿಥುನ್, ರೋನಿತ್ ಮೋರೆ, ಜಗದೀಶ ಸುಚಿತ್, ಪ್ರದೀಪ್ ಟಿ, ಬಿ ಆರ್ ಶರತ್.

Leave a Reply

Your email address will not be published.

Social Media Auto Publish Powered By : XYZScripts.com