WATCH : ಕ್ಯಾಪ್ಟನ್ ಕೊಹ್ಲಿಯಿಂದ ಶಿಖರ್ ಧವನ್ ಗೆ ಹೆಡ್ ಮಸಾಜ್..!

ಕೇಪ್ ಟೌನ್ ನ್ಯೂಲ್ಯಾಂಡ್ಸ್ ಮೈದಾನದಲ್ಲಿ ನಡೆದ ಮೂರನೇ ಹಾಗೂ ಕೊನೆಯ ಟಿ20 ಪಂದ್ಯದಲ್ಲಿ ಭಾರತ 7 ರನ್ ರೋಚಕ ಜಯ ಗಳಿಸಿತ್ತು. ಈ ಪಂದ್ಯದಲ್ಲಿ ಟೀಮ್ ಇಂಡಿಯಾ ಕ್ಯಾಪ್ಟನ್ ವಿರಾಟ್ ಕೊಹ್ಲಿ ಆಡಿರಲಿಲ್ಲ. ವಿರಾಟ್ ಅನುಪಸ್ಥಿತಿಯಲ್ಲಿ ಆರಂಭೀಕ ಬ್ಯಾಟ್ಸಮನ್ ರೋಹಿತ್ ಶರ್ಮಾ ತಂಡವನ್ನು ಮುನ್ನಡೆಸಿದ್ದರು.

ಪಂದ್ಯದಲ್ಲಿ ಆಡದಿದ್ದರೂ ಕೊಹ್ಲಿ, ಡ್ರೆಸಿಂಗ್ ರೂಮಿನಲ್ಲಿ ಸಹ ಆಟಗಾರ ಶಿಖರ್ ಧವನ್ ತಲೆಗೆ ಮಸಾಜ್ ಮಾಡುವ ಮೂಲಕ ರಿಲ್ಯಾಕ್ಸ್ ಆಗಲು ಸಹಕರಿಸಿದ್ದಾರೆ. ಇಲ್ಲಿದೆ ವಿಡಿಯೋ..

Leave a Reply

Your email address will not be published.