WATCH : ಸಂಬಂಧಿಕರ ಮದುವೆಯಲ್ಲಿ ಪತಿಯೊಂದಿಗೆ ಶ್ರೀದೇವಿಯ ಕೊನೆಯ ಡಾನ್ಸ್..!

ಹಲವು ಭಾಷೆಯ ಸಿನೆಮಾಗಳಲ್ಲಿ ಅಭಿನಯಿಸಿ ತನ್ನ ಸೌಂದರ್ಯ, ನಟನೆ, ನೃತ್ಯದಿಂದ ಚಿತ್ರರಸಿಕರ ಮನಗೆದ್ದಿದ್ದ ಶ್ರೀದೇವಿ ಇನ್ನು ನೆನಪು ಮಾತ್ರ. ಸಂಬಂಧಿಕರ ಮದುವೆಗೆಂಧು ದುಬೈಗೆ ತೆರಳಿದ್ದ ಶ್ರೀದೇವಿ ಹೃದಯಾಘಾತದಿಂದ ನಿಧನ ಹೊಂದಿದ್ದರು.

ಮದುವೆ ಸಮಾರಂಭದಲ್ಲಿ ಶ್ರೀದೇವಿ ತಮ್ಮ ಪತಿ ಬೋನಿ ಕಪೂರ್ ಅವರೊಂದಿಗೆ ಕೊನೆಯ ಬಾರಿಗೆ ಹೆಜ್ಜೆ ಹಾಕಿದ ಕ್ಷಣ ಕ್ಯಾಮೆರದಾಲ್ಲಿ ಸೆರೆಯಾಗಿದ್ದು ಹೀಗೆ..

Leave a Reply

Your email address will not be published.

Social Media Auto Publish Powered By : XYZScripts.com