ಮೋದಿ ಓರ್ವ ಚಿಲ್ಲರೆ ಪ್ರಧಾನಮಂತ್ರಿ, ದಮ್ಮಿದ್ರೆ ಕೇಸ್ ಹಾಕಿ : ಆರ್.ಬಿ ತಿಮ್ಮಾಪುರ

‘ ಈ ದೇಶಕ್ಕಾಗಿ ಕಾಂಗ್ರೆಸ್ ನ‌ ಅನೇಕರು ಬಲಿಯಾಗಿದ್ದಾರೆ. ರಾಜೀವ್ ಗಾಂಧಿ‌ಪ್ರಾಣ ತ್ಯಾಗ ಮಾಡಿದ್ದಾರೆ. ಆದರೆ ದೇಶಕ್ಕಾಗಿ ಬಿಜೆಪಿಯ ಒಂದು ನಾಯಿ ಕೂಡ ಸತ್ತಿಲ್ಲ ‘ ಎಂದು ಸಚಿವ ಆರ್ ಬಿ ತಿಮ್ಮಾಪುರ ಹೇಳಿಕೆ ನೀಡಿದ್ದಾರೆ.

ಮುಧೋಳ ಜನಾಶಿರ್ವಾದ ಯಾತ್ರೆ ವೇದಿಕೆಯಲ್ಲಿ ಗುಡುಗಿದ ಆರ್.ಬಿ ತಿಮ್ಮಾಪುರ್, ರಾಹುಲ್ ಬರುವ ಮುನ್ನ ಮಾತನಾಡಿದ ಭಾಷಣದಲ್ಲಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ‘ ಮೋದಿ ಓರ್ವ ಚಿಲ್ಲರೆ ಪ್ರಧಾನಮಂತ್ರಿ. ಸುಳ್ಳು ಭರವಸೆ ಕೊಟ್ಟು ಜನರನ್ನು ಮರಳು ಮಾಡುತ್ತಾರೆ. ನಿಮ್ಮ ಕೈಯಲ್ಲಿ ಸಿಬಿಐ ,ಐಟಿ ಇದೆ ದಮ್ ಇದ್ರೆ ಕೇಸ್ ಹಾಕಿ ‘ ಎಂದಿದ್ದಾರೆ.

Leave a Reply

Your email address will not be published.

Social Media Auto Publish Powered By : XYZScripts.com