ಮೈಸೂರಿನಿಂದ SP ರವಿ ಚೆನ್ನಣ್ಣನವರ್‌ರನ್ನು ವರ್ಗಾವಣೆ ಮಾಡಿ ಆದೇಶ ಹೊರಡಿಸಿದ ಸರ್ಕಾರ

ಮೈಸೂರು : ಮೈಸೂರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರವಿ ಚನ್ನಣ್ಣನವರ್ ಅವರನ್ನು ವರ್ಗಾವಣೆ ಮಾಡಿ ಸರ್ಕಾರ ಆದೇಶ ಹೊರಡಿಸಿದೆ.  ಬೆಂಗಳೂರು ಪಶ್ಚಿಮ ಡಿಸಿಪಿ ಯಾಗಿ ವರ್ಗಾವಣೆ ಮಾಡಿದ್ದು, ಮೈಸೂರಿನ ನೂತನ ಎಸ್ಪಿಯಾಗಿ ಅಮಿತ್ ಸಿಂಗ್ ಅವರನ್ನು ನೇಮಕ ಮಾಡಲಾಗಿದೆ. ಅಲ್ಲದೆ ಮೂವತ್ತಕ್ಕೂ ಹೆಚ್ಚು ಐಪಿಎಸ್ ಅಧಿಕಾರಿ ವರ್ಗಾವಣೆ ಮಾಡಲಾಗಿದ್ದು, . ಮಂಡ್ಯ ಎಸ್ಪಿಯಾಗಿ ಗಿರೀಶ್ ನೇಮಕಗೊಂಡಿದ್ದಾರೆ.

 

Leave a Reply

Your email address will not be published.